Priyank KSBangalore, India
Oct 14, 2015
ಮಾನ್ಯರೇ, ಈ ಸಹಿ-ಅಭಿಯಾನಕ್ಕೆ ನೀವು ಸಹಿ ಮಾಡಿ ಬೆಂಬಲ ಸೂಚಿಸಿದ್ದು, ನಿಮ್ಮ ಸಹಿಯ ಪ್ರತಿಯನ್ನು ಇಂದು ಮುಖ್ಯಮಂತ್ರಿಗಳ ಕಚೇರಿಗೆ ತಲುಪಿಸಲಾಗಿದೆ. ಮುಖ್ಯಮಂತ್ರಿಗಳ ಕಚೇರಿಯವರು ಈ ಸಹಿ-ಅಭಿಯಾನದಲ್ಲಿ ಮಾಡಲಾಗುತ್ತಿರುವ ಮನವಿಯನ್ನು ಮತ್ತು ಇದಕ್ಕೆ ಹರಿದುಬಂದಿರುವ ಸಹಿಗಳನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ಈ ಅಭಿಯಾನದಲ್ಲಿ ಪಾಲ್ಗೊಂಡ ನಿಮ್ಮೆಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು.
Copy link
WhatsApp
Facebook
Nextdoor
Email
X