Petition updateಡಬ್ಬಿಂಗ್ ವಿಷಯದಲ್ಲಿ ಕನ್ನಡಿಗರ ಆಯ್ಕೆ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ಮನವಿ

ಆಕ್ಟೋಬರ್ ಮೊದಲನೇ ವಾರದಲ್ಲಿ ಮುಖ್ಯಮಂತ್ರಿಗಳ ಕಚೇರಿಗೆ ಸಹಿಗಳನ್ನು ತಲುಪಿಸಲಾಗುವ್ದುದು

Priyank KSBangalore, India
Sep 22, 2015
ಮಾನ್ಯರೇ, ಮುಂದಿನ ತಿಂಗಳು, ಅಕ್ಟೋಬರ್ ಮೊದಲನೇ ವಾರದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ನಿಮ್ಮೆಲ್ಲರ ಸಹಿಗಳ ಪ್ರತಿಯನ್ನು ಮತ್ತು ಒತ್ತಾಯವನ್ನು ತಲುಪಿಸಲಾಗುವುದು. ಈ ವಿಷಯದಲ್ಲಿ ಬೆಂಬಲ ತೋರಿಸಿ ಸಹಿ ಮಾಡಿದ ನಿಮಗೆ ಧನ್ಯವಾದಗಳು.
Copy link
WhatsApp
Facebook
Nextdoor
Email
X