Message aux signatairesಡಬ್ಬಿಂಗ್ ವಿಷಯದಲ್ಲಿ ಕನ್ನಡಿಗರ ಆಯ್ಕೆ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ಮನವಿ
ಮುಖ್ಯಮಂತ್ರಿಗಳಿಗೆ ನಿಮ್ಮ ಒತ್ತಾಯ ತಲುಪಿಸಲಾಗುವುದು

Priyank KSBangalore, Inde
24 août 2015
ಮಾನ್ಯರೇ,
ಕನ್ನಡಿಗರ ಆಯ್ಕೆ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತಿರುವ ಈ ಸಹಿ ಅಭಿಯಾನಕ್ಕೆ ನೀವು ಬೆಂಬಲ ತೋರಿಸಿದ್ದೀರಿ. ನಿಮ್ಮ ದನಿಯನ್ನು ಮುಖ್ಯಮಂತ್ರಿಗಳಿಗೆ ಬರುವ ವಾರದಲ್ಲಿ ತಲುಪಿಸಲಾಗುವುದು.
Copier le lien
Facebook
WhatsApp
X
E-mail