Petition updateಡಬ್ಬಿಂಗ್ ವಿಷಯದಲ್ಲಿ ಕನ್ನಡಿಗರ ಆಯ್ಕೆ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ಮನವಿ
ಸಾವಿರ ಸಹಿಗಳನ್ನು ತಲುಪಲಾಗಿದೆ

Priyank KSBangalore, India
Aug 4, 2015
ಮಾನ್ಯರೇ,
ಕನ್ನಡಿಗರ ಆಯ್ಕೆ ಸ್ವಾತಂತ್ರ್ಯದ ಹಕ್ಕನ್ನು ಎತ್ತಿಹಿಡಿಯುವಂತೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ಕೋರುತ್ತಿರುವ ಈ ಸಹಿ-ಅಭಿಯಾನಕ್ಕೆ ಇದುವರೆಗೆ 1,000 ಸಹಿಗಳು ಹರಿದುಬಂದಿವೆ. ಇದೊಂದು ಒಳ್ಳೆಯ ಮೈಲಿಗಲ್ಲಾದರೂ, ಸುಮಾರು 5,000 ಸಹಿಗಳನ್ನು ನಾವು ಮುಟ್ಟಬೇಕಿದೆ. ಸಹಿ ಮಾಡಿ ಬೆಂಬಲ ತೋರಿಸಿರುವ ನೀವು, ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಹೆಚ್ಚು ಮಂದಿಯನ್ನು ತಲುಪುವಲ್ಲಿ ನೆರವು ನೀಡುವಿರಿ ಎಂದು ನಂಬಿದ್ದೇವೆ.
Copy link
WhatsApp
Facebook
Nextdoor
Email
X