ಮೈಸೂರು ದಸರಾ: ದುಬಾರಿ ಕಂಬಳ ಬೇಡ ; ಸರಳ ಸಡಗರವಿರಲಿ ! Say No to Kambala Sport in Mysuru Dasara
The Issue
1. ಈ ಸಲ ಬರಗಾಲ; ನೀರು, ಇಂಧನ, ಮಣ್ಣು, ಮರ & ಕೋಟಿಧನ ಖರ್ಚು ಉಳಿಯಲಿ;
We are experiencing Draught spell. Govt should Cancel the sport to save precious Water, Electricity, Soil, Trees, and Budget
2. ಕೇವಲ ಒಂದೆರಡು ದಿನಗಳ ಕ್ರೀಡೆಗೆ ಕರಾವಳಿಯಿಂದ ಮೈಸೂರಿಗೆ 400 ಕೋಣ ಸಾಗಾಣೆ, 20,000 ಸಿಬ್ಬಂದಿ ವಸತಿ ಎಲ್ಲವೂ ಯಾತನೆ, 10 ಲಕ್ಷಲಿಟರ್ ನೀರು ಪೋಲು;
Just for 48hours of this sport, 400 buffalos with their 20,000 caretakers are being mobilised from Udupi to Mysuru. At least 10 Lakh water is estimated to be consumed. It is also an avoidable torture to 400 animals.
3. ಮೈಸೂರು ದಸರೆಯ ಪ್ರಾದೇಶಿಕ ಸೊಗಡು, ಪಾರಂಪರಿಕ ಸೊಬಗು ಉಳಿಯಲಿ; ಸ್ಥಳೀಯ ಕಲಾವಿದರಿಗೆ ಸೂಕ್ತ ಸಂಭಾವನೆ ದೊರಕಲಿ.
The orIginality and traditional character of Mysore Dasara will get more compromised; local performers deserve better remuneration instead.
4. ಕಂಬಳ ಕ್ರೀಡೆ ಮಲೆನಾಡು-ಕರಾವಳಿಗಳ ಪ್ರಕೃತಿಯ ಮಡಿಲಲ್ಲಿಯೇ ಅಂದ, ಸ್ಥಳಾಂತರ ಚಂದವಲ್ಲ;
Identity of Kambala as coastal Karnataka's unique culture in its natural backdrop and arrangements will also be diluted if it's held elsewhere.
5. ಕಂಬಳಕ್ಕೆ ರೂ. 6-8 ಕೋಟಿ ವೆಚ್ಚ !? ಇದಕ್ಕೂ ಕಡಿಮೆ ಹಣದಲ್ಲಿ ಮೈಸೂರಿನ ರಸ್ತೆ, ಚರಂಡಿ, ಸಭಾಂಗಣ, ಇತರ ಕಟ್ಟಡಗಳ ದುರಸ್ತಿ, ಸ್ವಚ್ಛತಾ ಕಾರ್ಯ ನಡೆಯಲಿ.
Even with a portion of this budget, Mysuru city's roads, drains, cleanliness can be improved and the interiors of several auditoria can be upgraded.

147

The Decision Makers
Petition Updates
Share this petition
Petition created on 5 July 2026