Justice for Vyasaraya Mutt Vrundvana destroyed by thieves should be arrested and punished

0 have signed. Let’s get to 35,000!


Dear All, It is very saddened news to know that our Guru Vyasarajara Brindavana is destroyed by some monstrous thieves.

ನಮಗೆ (ವಿಜಯ ವಾಣಿ)ಬಂದ ಫ್ರಾಥಮಿಕ ಮಾಹಿತಿ ಪ್ರಕಾರ ಇದು ನಿಧಿಗಳ್ಳರು ಮಾಡಿದ ಹೇಯ ಕೃತ್ಯ. ಇದೊಂದು ರಾಷ್ಟ್ರೀಯ ದುರಂತ. ಏಕೆಂದರೆ, ವ್ಯಾಸರಾಜರು ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಗುರುಗಳಲ್ಲ. ಹಿಂದೂ ಸಾಮ್ರಾಜ್ಯದ ಗುರುಗಳು. ದಕ್ಷಿಣ ಭಾರತದ ಚಕ್ರವರ್ತಿ ಶ್ರೀಕೃಷ್ಣದೇವರಾಯನನ್ನೇ ರಕ್ಷಿಸಿದವರು. ಮಧ್ಯಯುಗೀನ ಭಾರತದ ಇತಿಹಾಸದಲ್ಲಿ ಸಾಮ್ರಾಜ್ಯವೊಂದನ್ನು ಕೆಲ ಕಾಲ ಆಳಿದ ಏಕೈಕ ಬ್ರಾಹ್ಮಣ ಸನ್ಯಾಸಿ ಇವರು. ವ್ಯಾಸಕೂಟ, ದಾಸಕೂಟಗಳನ್ನು ರಚಿಸಿ, ಅತ್ತ ಸಂಸ್ಕೃತ ಸಂಪ್ರದಾಯ ಉಳಿಸಿ, ಬೆಳೆಸಿ ಇತ್ತ ಕನ್ನಡ ಕ್ರಾಂತಿ ಮೊಳಗಿಸಿದವರು. ಪುರಂದರ ದಾಸರು, ಕನಕದಾಸರು ಉಚ್ಛ್ರಾಯ ಸ್ಥಿತಿಗೆ ಬರಲು ಇವರೇ ಕಾರಣ. ಇಂಥ ಮಹಾತ್ಮರ ಮೂಲವೃಂದಾವನ ಧ್ವಂಸ ರಾ಼ಷ್ಟೀಯ ದುರಂತ. ಸಮಸ್ತ ಬ್ರಾಹ್ಮಣ ಸಮುದಾಯ ಒಕ್ಕೊರಲ್‌ನಿಂದ ಈ ಕೃತ್ಯವನ್ನು ಖಂಡಿಸಲೇ ಬೇಕು. ಇಲ್ಲೂ ಮಠ ರಾಜಕೀಯ ಮಾಡಿದರೆ ಬ್ರಾಹ್ಮಣರಿಗೆ ಬುದ್ಧಿಯಿಲ್ಲ ಎಂಬುದನ್ನು ಮತ್ತೊಮ್ಮೆ ದೇಶಕ್ಕೆ ತೋರಿಸಿಕೊಟ್ಟಂತಾಗುತ್ತದೆ. ಪ್ರಕರಣ ಯಾವ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.

Let's all together  sign this petition and request the government to take a serious action on this case and give Al of us justice.  We owe a lot to Sri vyasarajaru.. He is incarnation of Sri Ragavendra gurugalu.  Seeing  this damaged vrundavana is very shocking.  Please don't ignore this.  At least we can do this if not personally go to the place and take action. 

Arthikalpita kalpoyam pratyarthi gaja kesari |
Vyaasatiirtha gururbhuuyad asmad ishtaartha siddhaye ||

Hari Sarvothama Vaayu Jeevothama. 

 

https://www.newworldencyclopedia.org/entry/Vyasatirtha