Ban Plastic in Karnataka's Tourist Places – Make Tourism Plastic-Free #PlasticFreeTourism

487

Let’s get to 500 signatures!
Petitions with 1,000+ supporters are 5x more likely to win!

The Issue

Karnataka's tourist places are being polluted by plastic waste. Plastic bags, bottles, and other waste are destroying our beautiful tourist destinations. They are harming nature and wildlife, ruining the experience for visitors, and threatening our cultural and historical heritage.

We request the Government of Karnataka to ban plastic in all tourist places and promote eco-friendly alternatives. Better waste management and public awareness can help keep these places clean and beautiful.

By signing this petition, you are helping to protect Karnataka's nature, culture, and heritage for future generations.

Let's make Karnataka's tourist places plastic-free!

#PlasticFreeTourism

ಕರ್ನಾಟಕದ ಪ್ರವಾಸಿ ತಾಣಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸೋಣ

ಕರ್ನಾಟಕದ ಪ್ರವಾಸಿ ತಾಣಗಳು ಪ್ಲಾಸ್ಟಿಕ್ ತ್ಯಾಜ್ಯದಿಂದ ಕಲುಷಿತಗೊಳ್ಳುತ್ತಿವೆ. ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು ಮತ್ತು ಇತರ ತ್ಯಾಜ್ಯಗಳು ನಮ್ಮ ಸುಂದರ ಪ್ರವಾಸಿ ತಾಣಗಳನ್ನು ನಾಶಪಡಿಸುತ್ತಿವೆ. 

ಇವು ಪ್ರಕೃತಿ ಮತ್ತು ವನ್ಯಜೀವಿಗಳಿಗೆ ಹಾನಿ ಮಾಡುತ್ತಿವೆ, ಪ್ರವಾಸಿಗರ ಅನುಭವವನ್ನು ಹಾಳು ಮಾಡುತ್ತಿವೆ ಮತ್ತು ನಮ್ಮ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆಗೆ ಬೆದರಿಕೆ ಒಡ್ಡುತ್ತಿವೆ.

ಕರ್ನಾಟಕ ಸರ್ಕಾರವನ್ನು ನಾವು ಕೋರುವುದು:-

ಎಲ್ಲಾ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ ಮತ್ತು ಪರಿಸರ ಸ್ನೇಹಿ ಪರ್ಯಾಯಗಳನ್ನು ಉತ್ತೇಜಿಸಿ. ಉತ್ತಮ ತ್ಯಾಜ್ಯ ನಿರ್ವಹಣೆ ಮತ್ತು ಸಾರ್ವಜನಿಕ ಜಾಗೃತಿ ಇಂತಹ ಸ್ಥಳಗಳನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿ ಇಡಲು ಸಹಾಯ ಮಾಡುತ್ತದೆ.

ಈ ಮನವಿಗೆ ಸಹಿ ಮಾಡುವ ಮೂಲಕ, ಮುಂದಿನ ಪೀಳಿಗೆಗಾಗಿ ಕರ್ನಾಟಕದ ಪ್ರಕೃತಿ, ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಲು ನೀವು ಸಹಾಯ ಮಾಡುತ್ತಿದ್ದೀರಿ.

ಬನ್ನಿ, ಕರ್ನಾಟಕದ ಪ್ರವಾಸಿ ತಾಣಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸೋಣ!

#PlasticFreeTourism 
#ಪ್ಲಾಸ್ಟಿಕ್_ಮುಕ್ತ_ಪ್ರವಾಸೋದ್ಯಮ

avatar of the starter
Swayam Jagruthi …Petition Starter

Petition Updates