ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಮತ್ತು ಡಾ. ಸರೋಜಿನಿ ಮಹಿಷಿ ವರದಿ ಕಾಲೋಚಿತಗೊಳಿಸಿ ಜಾರಿಗೆ ತರಬೇಕು.

The Issue

ಮಾನ್ಯ ಮುಖ್ಯಮಂತ್ರಿಗಳೇ , 

ವಿಷಯ: ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಿ, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ  ಆದ್ಯತೆ ಸಿಗುವಂತೆ ಕಾನೂನಿನ ಜಾರಿಗೆಬರಬೇಕು 

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗಬೇಕು ಮತ್ತು  ಡಾ. ಸರೋಜಿನಿ ಮಹಿಷಿ ವರದಿ ಕಾಲೋಚಿತಗೊಳಿಸಿ ಜಾರಿಗೆ ತರಬೇಕು ಅಂತ ನನ್ನ ಮನವಿ. 

ಕನ್ನಡ ಅಭಿವೃಧಿ ಪ್ರಾಧಿಕಾರವು , ಡಾ. ಸರೋಜಿನಿ ಮಹಿಷಿ ವರದಿ ಪರಿಷ್ಕರಿಸಿದ ಹಾಗು ಕಾಲೋಚಿತಗೊಳಿಸಿ ಮಾಡಿದ ಶಿಫಾರಸ್ಸಿನನ್ವಯ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಕಾನೂನಿನ ಮಾನ್ಯತೆ ಒದಗಿಸಬೇಕು. ಹೊಸ ವರದಿಯ ಅನ್ವಯ ಕರ್ನಾಟಕದಲ್ಲಿನ ಎಲ್ಲಾ ಉದ್ಯೋಗಗಳಲ್ಲಿ ಸಿಂಹಪಾಲು ಕನ್ನಡಿಗರಿಗೆ ಸಿಗುವಂತೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

- ಹೆಸರು 

avatar of the starter
ಕನ್ನಡ ಅಭಿವೃಧಿ ಪ್ರಾಧಿಕಾರ Petition Starter
Victory
This petition made change with 1,713 supporters!

Petition Updates