ಅನುದಾನಿತ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿ🙏🏻🙏🏻😭

Recent signers:
FHAKIRAPPA Karemakkanavar and 19 others have signed recently.

The Issue

  ನಾವು ಕರ್ನಾಟಕದ ಅನುದಾನಿತ ಪ್ರೌಢಶಾಲೆಯ ಅರೆಕಾಲಿಕ ಶಿಕ್ಷಕರ ಬಳಗವನ್ನು ಪ್ರತಿನಿಧಿಸುತ್ತಿದ್ದೇವೆ. ನಾವು ಹತ್ತಾರು ವರ್ಷಗಳಿಂದ ಈ ಶಾಲೆಗಳಲ್ಲಿ ಬೋಧಿಸುತ್ತಿದ್ದೇವೆ, ಆದರೆ ಇನ್ನೂವರೆಗೆ  ಸಮರ್ಪಕವಾದ ನ್ಯಾಯವನ್ನು ಪಡೆಯಲು ಸಾಧ್ಯವಾಗಿಲ್ಲ. 2016 ರಿಂದ 2020 ರವರೆಗೆ ಖಾಲಿ ಇದ್ದ ಹುದ್ದೆಗಳು ಇತ್ತೀಚಿನ ಆದೇಶದ ಮೇರೆಗೆ 2024 ರ ಆಗಸ್ಟ್ 7 ರಂದು ಭರ್ತಿ ಮಾಡಬೇಕಾದರೂ, ಎಲ್ಲಾ ಅವಶ್ಯಕ ಕ್ರಮಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ವಿಳಂಬ ಮಾಡುತ್ತಿದೆ ಎಂಬುದು ವಿಷಾದಕರ ವಿಷಯವಾಗಿದೆ.

ಈ ವಿಳಂಬದಿಂದ ವಿದ್ಯಾರ್ಥಿಗಳಿಗೆ ಹಾಗೂ ಅರೆಕಾಲಿಕ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಶಿಕ್ಷಕರ ಸಂಪೂರ್ಣ ಕೊರತೆಯಿಂದಾಗಿ ಅನೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ತೊಂದರೆಗೀಡಾಗುತ್ತಿದ್ದಾರೆ. ಶಿಕ್ಷಣವು ಮಕ್ಕಳು ಮತ್ತು ಯುವಜನರ ಭವಿಷ್ಯವನ್ನು ರೂಪಿಸುತ್ತದೆ .ಈ ಕಾರಣಕ್ಕಾಗಿ ನಮ್ಮಲ್ಲಿ ಒಬ್ಬೊಬ್ಬ ಶಿಕ್ಷಕರೂ  ದೊಡ್ಡ ಹೊಣೆಗಾರಿಕೆ ಹೊಂದಿದ್ದೇವೆ ಎಂದರೆ ಅತಿಶಯೋಕ್ತಿಯಲ್ಲ.

 ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ನಾವು ಸರ್ಕಾರವನ್ನು ವಿನಂತಿಸುತ್ತೇವೆ.ಈ ಕ್ರಮದಿಂದ ಮಾತ್ರವೇ ನಮ್ಮ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಮರ್ಪಕವಾದ ಶಿಕ್ಷಣ ಮತ್ತು ಭವಿಷ್ಯದ ಭದ್ರತೆ ದೊರಕುತ್ತವೆ.

avatar of the starter
Nelson GonsalvisPetition Starter

62

62 people signed this week

62

The Decision Makers

Madhu Bangarappa
Madhu Bangarappa
Hon.Education minister of Karnataka
Petition updates