🚨ಬೆಂಗಳೂರು ಉಳಿಸಿ * Save Bengaluru🚨

🚨ಬೆಂಗಳೂರು ಉಳಿಸಿ * Save Bengaluru🚨
The Issue
🚨ಬೆಂಗಳೂರು ಉಳಿಸಿ * Save Bengaluru🚨 (English version below ⬇️ )
ತಡವಾಗುವ ಮುನ್ನ ವಿನಾಶವನ್ನು ತಪ್ಪಿಸಿ!
ಬೆಂಗಳೂರು ಈಗ ವಿಪತ್ತಿನ ಅಂಚಿನಲ್ಲಿ ನಿಂತಿದೆ. ಯೋಜನಾರಹಿತ ಮತ್ತು ಅಸಂಯೋಜಿತ ಅಭಿವೃದ್ಧಿ ಹಾಗೂ ನಿರ್ಲಕ್ಷಿತ ಆಡಳಿತದ ಭಾರದಿಂದ ನಗರ ಕುಸಿಯುತ್ತಿದೆ. ಕರ್ನಾಟಕ ಸರ್ಕಾರ ನಾಗರಿಕರನ್ನು ನಿರ್ಲಕ್ಷಿಸುತ್ತಿದೆ, ಸಂವಿಧಾನವನ್ನು ಉಲ್ಲಂಘಿಸುತ್ತಿದೆ ಹಾಗೂ ನಿರ್ಲಜ್ಜ, ನಿರ್ವಿಕಲ್ಪ ಯೋಜನೆಗಳನ್ನು ಪ್ರಸ್ತಾವಿಸುವ ಹಾಗೂ ಜಾರಿಗೊಳಿಸುವ ತರಾತುರಿಯಲ್ಲಿ ನಮ್ಮ ನಗರವನ್ನು ಶಾಶ್ವತವಾಗಿ ನಾಶಮಾಡುವ ಹುನ್ನಾರ ನಡೆಸಿದೆ. ಈ ಕೂಡಲೇ ನಾವು ಕ್ರಮಕೈಗೊಳ್ಳಬೇಕಿದೆ — ಇಲ್ಲವಾದರೆ ಬೆಂಗಳೂರು ವಾಸಯೋಗ್ಯ ನಗರವಾಗಿ ಉಳಿಯುವುದಿಲ್ಲ. ಈ ಮನವಿ ಪತ್ರಕ್ಕೆ ಸಹಿ ಮಾಡಿ: ಲಾಭಕ್ಕಾಗಿ ಅಲ್ಲ, ಬದಲಿಗೆ ಜನರಿಗಾಗಿ ಯೋಜಿತ ನಗರವನ್ನಾಗಿಸಲು ಬೇಡಿಕೆಯಿಡಿ.
ನಮ್ಮ ನಗರಕ್ಕೆ ಏನಾಗುತ್ತಿದೆ?
🛑 ಕೆರೆಗಳು ಮತ್ತು ಜವುಗು ಪ್ರದೇಶಗಳು ಮಾಯವಾಗುತ್ತಿವೆ.
🛑 ಎಲ್ಲೆಡೆ ಅಕ್ರಮ ಕಟ್ಟಡಗಳು ತಲೆಯೆತ್ತುತ್ತಿವೆ.
🛑 ಒಳಚರಂಡಿಗಳು ತುಂಬಿ ರಸ್ತೆಗಳ ಮೇಲೆ ಹರಿಯುತ್ತಿದೆ.
🛑 ಸಂಚಾರ ದಟ್ಟಣೆ, ಮಾಲಿನ್ಯ ಮತ್ತು ನಗರದಲ್ಲಿ ನೆರೆ ಸಾಮಾನ್ಯವಾಗಿದೆ.
🛑 ಮರಗಳನ್ನು ಕಡಿಯಲಾಗುತ್ತಿದೆ, ಹಸಿರು ಪ್ರದೇಶಗಳು ನಾಶವಾಗುತ್ತಿವೆ.
🛑 ಪಾದಚಾರಿಗಳಿಗೆ ಪಾದಚಾರಿ ಮಾರ್ಗವಿಲ್ಲ, ಕೊನೆಯ ಮೈಲಿ ಸಂಚಾರ ವ್ಯವಸ್ಥೆಯಿಲ್ಲ.
ಇದು ಸಹಜವಾದ ಪ್ರಕ್ರಿಯಾತ್ಮಕ ಕುಸಿತವಲ್ಲ — ಬದಲಿಗೆ, ಉದ್ದೇಶಿತ ನಿರ್ಲಕ್ಷಿತ ಹಾಗೂ ಕೆಟ್ಟ ಆಡಳಿತದ ಪರಿಣಾಮ
ಇದು ತುರ್ತು ಪರಿಸ್ಥಿತಿ ಯಾಕೆ?
❗ ಅನೇಕ ವರ್ಷಗಳಿಂದ ಚುನಾಯಿತ ನಗರಾಡಳಿತವಿಲ್ಲ
❗ ಯಾವುದೇ ಯೋಜನಾ ಪ್ರಾಧಿಕಾರವಿಲ್ಲ.
❗ ನಮ್ಮ ನಗರವನ್ನು ಹೇಗೆ ನಡೆಸಬೇಕು ಎಂಬುದರಲ್ಲಿ ನಾಗರಿಕರ ಅಭಿಪ್ರಾಯಕ್ಕೆ ಜಾಗವಿಲ್ಲ
❗ ಭ್ರಷ್ಟಾಚಾರ ಮತ್ತು ಸ್ವಾರ್ಥಪರ ಹಿತಾಸಕ್ತಿಗಳು ನಗರವನ್ನು ಹಾಳುಮಾಡಿವೆ.
❗ ಕಾನೂನು-ನಿಯಮಗಳನ್ನು ಉಲ್ಲಂಘಿಸುವ ತಾತ್ಕಾಲಿಕ, ನಿರ್ವಿಕಲ್ಪ ಯೋಜನೆಗಳ ರಚನೆ ಜಾರಿ
❗ 2031ರ ಹೊತ್ತಿಗೆ 2 ಕೋಟಿ ಜನ ಇಲ್ಲಿ ವಾಸಿಸುತ್ತಾರೆ — ಆದರೆ ಈಗಿರುವ ನಿವಾಸಿಗಳಿಗೇ ಸಮರ್ಕ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ.
❗ ಈಗಲೇ ಬದಲಾವಣೆಗಾಗಿ ನಾವು ಆಗ್ರಹಿಸದಿದ್ದರೆ, ನಮ್ಮ ಬದುಕಿನ ಅವಧಿಯಲ್ಲೇ ಬೆಂಗಳೂರು ವಾಸಯೋಗ್ಯವಲ್ಲವಾಗುತ್ತದೆ.
ಬೆಂಗಳೂರು ನಾಗರಿಕರ ಸನ್ನದು (ನಮ್ಮ ಬೇಕು ಮತ್ತು ಬೇಡಗಳು)
ನಮ್ಮ ಬೇಡಿಕೆಗಳು (ಬೇಕು):
✅ ಬಿಬಿಎಂಪಿ ಚುನಾವಣೆಗಳನ್ನು ಕೂಡಲೇ ನಡೆಸಿ.
✅ ವಾಸ್ತವಿಕ ನಿರ್ಧಾರ ಕೈಗೊಳ್ಳುವ ಅಧಿಕಾರದೊಂದಿಗೆ ವಾರ್ಡ್ ಸಮಿತಿಗಳು ಮತ್ತು ಏರಿಯಾ ಸಭೆಗಳನ್ನು ಸ್ಥಾಪಿಸಿ.
✅ ಸ್ಥಳೀಯಾಡಳಿತಕ್ಕಾಗಿ ವಲಯ ಸಮಿತಿಗಳನ್ನು ರಚಿಸಿ.
✅ ಎಂಪಿಸಿ ಮತ್ತು ಬಿಎಮ್ಎಲ್ಟಿಎ ಕಾರ್ಯಗತಗೊಳಿಸಿ.
✅ ವಾಸ್ತವಿಕ ನಾಗರಿಕರ ಪಾಲ್ಗೊಳ್ಳುವಿಕೆಯಿಂದ, ನಗರ ಯೋಜನಾ ತಜ್ಞರ ಮುಂದಾಳತ್ವದಲ್ಲಿ ಮಾಸ್ಟರ್ಪ್ಲಾನ್ ರಚಿಸಿ.
✅ ಬಸ್ಸುಗಳು, ಮೆಟ್ರೋ, ಉಪನಗರ ರೈಲುಮಾರ್ಗ, ಕೊನೆಯ ಮೈಲಿ ಸಂಪರ್ಕ- ಸಾರ್ವಜನಿಕ ಸಾರಿಗೆಯಲ್ಲಿ ಸುಧಾರಣೆ
✅ ಬೆಂಗಳೂರನ್ನು ಪಾದಚಾರಿಗಳು ಹಾಗೂ ಸೈಕಲ್ ಸ್ನೇಹಿಯಾಗಿ ಮಾಡಿರಿ.
✅ ಕೆರೆಗಳು, ಜೌಗುಪ್ರದೇಶಗಳು, ಹಸಿರು ವಲಯಗಳು ಹಾಗೂ ಮರಗಳನ್ನು ರಕ್ಷಿಸಿ, ಪುನರುಜ್ಜೀವಗೊಳಿಸಿ.
✅ ಎಲ್ಲ ಅಕ್ರಮ ಕಟ್ಟಡಗಳು ಮತ್ತು ಬಡಾವಣೆಗಳನ್ನು ಕೆಡವಿರಿ.
✅ ಪಾರದರ್ಶಕ, ಹೊಣೆಗಾರಿಕೆಯುಕ್ತ ಆಡಳಿತವನ್ನು ಖಚಿತಪಡಿಸಿ; ಭ್ರಷ್ಟಾಚಾರ ಮತ್ತು ಕರ್ತವ್ಯಲೋಪಕ್ಕೆ ದಂಡ ವಿಧಿಸಿ.
ನಮ್ಮ ನಿರಾಕರಣೆ (ಬೇಡ):
❌ ಸುರಂಗ ರಸ್ತೆಗಳು
❌ ಎತ್ತರಿಸಿದ ಮಾರ್ಗಗಳು
❌ ಕೆರೆಗಳ ಬಫರ್ ವಲಯ ತಿದ್ದುಪಡಿ / ಕೆರೆಗಳ ಬಫರ್ ವಲಯಗಳ ಮೂಲಕ ರಸ್ತೆಗಳು
❌ ಪರಿಸರ ಮತ್ತು ಕಟ್ಟಡ ಕಾನೂನುಗಳ ಹಾಳುಮಾಡುವುದು
❌ ಅಕ್ರಮ ಕಟ್ಟಡಗಳು ಮತ್ತು ಒತ್ತುವರಿಯನ್ನು ಕಾನೂನಾತ್ಮಕಗೊಳಿಸುವುದು
❌ ಯಾವುದೇ ನಿರ್ವಿಕಲ್ಪ, ತಾತ್ಕಾಲಿಕ ಯೋಜನೆಗಳು
ಇದು ನಮ್ಮ ನಗರ.
ನಾವು ಪ್ರೇಕ್ಷಕರಲ್ಲ, ನಾಗರಿಕರು.
ನಾವು ಬೇಡಿಕೆಯಿಡುತ್ತಿದ್ದೇವೆ: ನಾಗರಿಕರಿಗಾಗಿ ನಗರ!
ಬೆಂಗಳೂರು ಸಾಯುವುದನ್ನು ನಾವು ನೋಡುತ್ತಾ ನಿಲ್ಲುವುದಿಲ್ಲ. ಒಟ್ಟಾಗಿ, ನಾವು ಪ್ರೀತಿಸುವ ನಮ್ಮ ನಗರವನ್ನು ಈಗಲೂ ಉಳಿಸಬಹುದು.
📢 ಈ ಮನವಿ ಪತ್ರಕ್ಕೆ ಸಹಿ ಹಾಕುವ ಮೂಲಕ ನಾವು ಕರ್ನಾಟಕ ಸರ್ಕಾರವನ್ನು ಕೇಳಿಕೊಳ್ಳುತ್ತೇವೆ:
ಸಂವಿಧಾನವನ್ನು ಗೌರವಿಸಿ.
ಬೆಂಗಳೂರಿನಲ್ಲಿ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಿ.
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಸುಸ್ಥಿರವಾಗಿ ಯೋಜನೆ ಮಾಡಿ.
Stop the Collapse Before It’s Too Late!
Bengaluru is on the brink of disaster. It is is crumbling under the weight of unplanned & haphazard development, and indifferent governance. The Karnataka Government is ignoring citizens, violating the Constitution, and pushing reckless, arbitrary Non-Plan projects that will destroy our city forever. We must act NOW — before Bengaluru becomes unlivable. Sign this petition and demand a city planned for people, not profit.
WHAT’S HAPPENING TO OUR CITY
🛑 Lakes and wetlands are vanishing.
🛑 Illegal buildings are mushrooming everywhere.
🛑 Sewage is flowing onto our roads.
🛑 Traffic chaos, pollution, and flooding have become the norm.
🛑 Trees are being cut, green spaces destroyed.
🛑 No footpaths for pedestrians, or last mile commute.

This is not natural decline — it’s the result of deliberate neglect and bad governance.
WHY THIS IS AN EMERGENCY
❗No elected city government for years.
❗No planning authority in charge.
❗No citizen say in how our city is run.
❗Corruption and vested interests ruin the city.
❗Arbitrary, ad-hoc, non-plan projects that bypass due process.
❗By 2031, over 20 million people will live here — yet the city can’t even serve today’s residents.
❗If we don’t demand change now, Bengaluru will become unlivable in our lifetime.
THE BENGALURU CITIZENS’ CHARTER (Beku & Beda)
OUR DEMANDS (BEKU):
✅ Hold BBMP elections immediately.
✅ Establish Ward Committees & Area Sabhas with real decision-making power.
✅ Set up Zonal Councils for local governance.
✅ Operationalise MPC & BMLTA.
✅ Create a Masterplan led by urban planning experts, with genuine citizen participation.
✅ Improve public transport — buses, metro, suburban rail, last-mile connectivity.
✅ Make Bengaluru walkable and cycling-friendly.
✅ Protect & restore lakes, wetlands, the Green Belt, and tree cover.
✅ Demolish all illegal and unauthorised buildings and layouts.
✅ Ensure transparent, accountable governance, with penalties for corruption and inaction.
WE REJECT (BEDA)
❌ Tunnel roads
❌ Elevated corridors
❌ Amendment of Lake Buffer Zones / Roads through lake buffer zones
❌ Dilution of environmental & building laws
❌ Legalising illegal constructions and encroachments
❌ Any non-plan, ad hoc projects
THIS IS OUR CITY
We are citizens — not spectators.
We demand a City for Citizens – Naagarikarigaagi Nagara.
We will not stand by and watch Bengaluru die. Together, we can still save the city we love.
📢 By Signing this petition we ask the Karnataka Govt to:
- Respect the Constitution.
- Restore democracy in Bengaluru.
- Plan sustainably for present and future generations.
--------------------------------------------------------------
✍ ಈಗಲೇ ಸಹಿ ಮಾಡಿ. 📣 ವ್ಯಾಪಕವಾಗಿ ಹಂಚಿಕೊಳ್ಳಿ. ✊ ಚಳವಳಿಗೆ ಸೇರಿಕೊಳ್ಳಿ.
✍ SIGN NOW. 📣 SHARE WIDELY. ✊ JOIN THE MOVEMENT.
ಪೂರ್ಣ ನಾಗರಿಕರ ಘೋಷಣಾ ಪತ್ರವನ್ನು ಇಲ್ಲಿ ಓದಿ:
Read the full Citizens' Charter here:
https://docs.google.com/document/d/e/2PACX-1vTtAJq5JPercH2RPhRNdlRAjoQaE5bECkhzUcV2NgZKktNFICKhVok18Il7L1bgTD9mKF6s7Bxaz_Wv/pub
ಬೆಂಗಳೂರು ಟೌನ್ಹಾಲ್ ಚಳವಳಿಗೆ ಸೇರಿ:
Join/follow the Bengaluru Town Hall Movement:
linktr.ee/BengaluruTownHall
ವೆಬ್ಸೈಟ್:
Website:
sites.google.com/view/bengalurutownhall
#ಬೆಂಗಳೂರುಉಳಿಸಿ #ನಾಗರಿಕಸಂಕಷ್ಟ #ಜನಶಕ್ತಿ #ಹಸಿರುಬೆಂಗಳೂರು
#SaveBengaluru #CivicCollapse #PeoplePower #GreenBengaluru

5,477

The Decision Makers
Share this petition
Petition created on 13 August 2025