Don't put Kannada paper at first day in SSLC exam. Rearrange time table every year.

The Issue

ಪ್ರತಿ ವರ್ಷವೂ ಪ್ರಥಮ ಭಾಷೆ ಕನ್ನಡ ಪತ್ರಿಕೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ದಿನವೇ ಇಡುತ್ತಾರೆ. ಆದರೆ ಈ ಪ್ರಥಮಿಕೆಯನ್ನು ಶಾಲೆಯಲ್ಲಿ ನೀಡಲಾಗುವುದಿಲ್ಲ. ಎಲ್ಲಾ ವಿಷಯಗಳಂತೆ ಕನ್ನಡವನ್ನು ಪರಿಗಣಿಸಿ ಮೊದಲ ದಿನ ಹೊರತುಪಡಿಸಿ ಬೇರೆ ದಿನ‌ ಇಡಬೇಕು. ಇಷ್ಟು ದಿನದ ಸಾಂಪ್ರದಾಯಕ್ಕೆ ಇತಿಶ್ರೀ ಹಾಡಬೇಕು. ಪಿಯುಸಿ ಯಲ್ಲಿ ಇಲ್ಲದ ಈ ಶಿಷ್ಟಾಚಾರ ಇಲ್ಯಾಕೆ. ಕನ್ನಡಕ್ಕೂ ಸಮಾಜಿಕ ನ್ಯಾಯ ದೊರೆಯಲಿ. ಅದರಿಂದು ಎಲ್ಲರೂ ಒಂದುಗೂಡಿ ಮಾನ್ಯರಲ್ಲಿ ಒಂದು ಮನವಿ ಮಾಡೋಣ. ಪ್ರತಿ ವರ್ಷವೂ ಒಂದೊಂದು ವಿಷಯ ಆರಂಭದಲ್ಲಿ ಬರಲಿ. ಪ್ರತಿ ವರ್ಷವೂ ಕನ್ನಡದವರೇ ಯಾಕೆ ಆ ಭಾರವನ್ನು ಹೊರಬೇಕು. ಅಲ್ವವೇ? ನಿಮ್ಮದೊಂದು ಬೆಂಬಲ ನೀಡಿ.

avatar of the starter
Government sectorPetition Starter
This petition had 18 supporters

Petition Closed

This petition had 18 supporters

Share this petition

The Decision Makers

KSEEB MALLESHARAM BANGLORE
KSEEB MALLESHARAM BANGLORE
Petition updates

Share this petition

Petition created on 18 October 2016