Implement NEP 2020 in Karnataka

Recent signers:
Jayash .VU and 9 others have signed recently.

The Issue

ರಾಷ್ಟ್ರೀಯ ಶಿಕ್ಷಣ ನೀತಿ NEP – 2020

ರಾಷ್ಟ್ರೀಯ ಶಿಕ್ಷಣ ನೀತಿ NEP – 2020 ಅಳವಡಿಕೆ ಕರ್ನಾಟಕದಲ್ಲಿ ಮುಂದುವರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನ

ಮಾನ್ಯರೇ,
ಭಾರತ ಸರ್ಕಾರವು ದಿನಾಂಕ: 29.07.2020 ರಂದು ಕೇಂದ್ರ ಸಚಿವ ಸಂಪುಟದಿಂದ ರಾಷ್ಟ್ರೀಯ ನೀತಿಯನ್ನು ಅನುಮೋದನೆ ಮಾಡಿ ನಂತರ 2020-21ನೇ ಸಾಲಿನಿಂದ ಕರ್ನಾಟಕ ಸರ್ಕಾರವು
ಕರ್ನಾಟಕದ ಎಲ್ಲಾ ವಿವಿಗಳಲ್ಲಿ , ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪರಿಷತ್‌ನ ಸಹಯೋಗದೊಂದಿಗೆ ಜಾರಿಗೆ ತಂದಿರುವ ಹಾಗು ಶಾಲಾ ಶಿಕ್ಷಣದಲ್ಲಿ ಜಾರಿಗೆ ತಂದಿರುವ NEP 2020 ಅಳವಡಿಕೆಯನ್ನು ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ರದ್ದು ಪಡಿಸದೆ ಮುಂದುವರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನ.

Statewide drive to gather signatures urging Karnataka Government to continue implementing National Education Policy NEP – 2020

The purpose of this state-wide signature campaign is to persuade the government of Karnataka to maintain and implement NEP-2020 in all levels instead of discontinuing it, despite the fact that the Government of India approved on July 29, 2020.  

20,046

Petition updates

Share this petition

Petition created on 2 November 2023