Gokarna - A Divine Hindu Pilgrimage and Famous Tourism Place - Needs Prioritized Importance- Karnataka Govt

The Issue

ಸಾರ್ವಜನಿಕ ಹಿತದೃಷ್ಟಿ ಮತ್ತು ಕಾಳಜಿಯಿಂದ ಈ ಮನವಿ:
ಸುಪ್ರಸಿಧ್ಧ ಪವಿತ್ರ ಗೋಕರ್ಣ ಕ್ಷೇತ್ರ ಕೋಟಿತೀರ್ಥದ ದುರವಸ್ಥೆ ಮತ್ತು ಶ್ರೀ ಮಹಾಬಲೇಶ್ವರ ದೇವಸ್ಥಾನ ಹುಂಡಿ ಕಳ್ಳತನದ ಕುರಿತು :---
ಮಾನ್ಯರೇ,
ತಮಗೆಲ್ಲ ತಿಳಿದಿರುವಂತೆ ಗೋಕರ್ಣ ಕ್ಷೇತ್ರವು ದಕ್ಷಿಣ ಭಾರತದ ಒಂದು ಪ್ರಸಿಧ್ಧ ಯಾತ್ರಾ ಸ್ಥಳ ಮಾತ್ರವಲ್ಲದೇ ಇದೊಂದು ಕರ್ನಾಟಕದ ಪ್ರಸಿಧ್ಧ ಪ್ರವಾಸಿ ತಾಣವೂ ಆಗಿರುತ್ತದೆ. ಆದರೆ ಸದ್ಯ ಇಲ್ಲಿಯ ಹೃದಯ ಸ್ಥಾನದಲ್ಲಿರುವ ಪವಿತ್ರ ಕೋಟಿತೀರ್ಥದ ಸ್ಥಿತಿ (ಸರಿ ಸುಮಾರು ಕಳೆದ ಒಂದೂವರೆ ವರ್ಷಗಳಿಂದ) ಹೃದಯ ವಿದ್ರಾವಕ ಕರುಣಾಜನಕ ಸ್ಥಿತಿ ತಲುಪಿದೆ ಮತ್ತು ಗೋಕರ್ಣ ಕ್ಷೇತ್ರದ ಕಳಸಪ್ರಾಯವಾಗಿರುವ ಶ್ರೀ ಮಹಾಬಲೇಶ್ವರ ದೇವಸ್ಥಾನ ಹುಂಡಿ ಕಳ್ಳತನವಾಗಿ (26.08.2012) ಇಷ್ಟೊಂದು ದಿನಗಳಾದರೂ ಈ ತನಕ ಯಾವುದೇ ಕಳ್ಳತನವನ್ನು ಭೇದಿಸಲು ಸಾಧ್ಯವಾಗಿಲ್ಲ.
ಈ ಮೇಲಿನ ಸಂಗತಿಗಳನ್ನು ಅವಲೋಕಿಸಿದರೆ ಯಾವುದೇ ಸ್ಥಳಿಯರನ್ನಾಗಲೀ,ಯಾತ್ರಾರ್ಥಿಯನ್ನಾಗಲೀ ಅಥವಾ ಪ್ರವಾಸಿಗರನ್ನಾಗಲೀ ಕ್ಷಣ ಕಾಲ ಯೋಚಿಸುವಂತೆ ಮಾಡಿರುವದರಲ್ಲಿ ಯಾವ ಉತ್ಪ್ರೆಕ್ಷೆಯೋ ಇಲ್ಲ. ಏತಕ್ಕಾಗಿ ಸಮಯೋಚಿತ ಮತ್ತು ಶೀಘ್ರ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸಂಬಂಧ ಪಟ್ಟವರು ಮೀನಾ ಮೇಷ ಎಣಿಸುತ್ತಿದ್ದಾರೆಂಬ ಅಥವಾ ವಿಫಲರಾಗುತ್ತಿದ್ದಾರೆಂಬ ಬಲವಾದ ಶಂಕೆ ಕಾಡುವುದು ಸಹಜ ಸ್ವಾಭಾವಿಕ.
ಇದಕ್ಕೆ ಸಂಬಂಧಿಸಿದವರ ದಿವ್ಯ ನಿರ್ಲಕ್ಷ್ಯ ಅಥವಾ ಮೌನ ನೋಡಿದರೆ "ಕಣ್ಣಿದ್ದು ಕುರುಡರು, ಕಿವಿಯಿದ್ದು ಕಿವುಡರು, ಬಾಯಿದ್ದು ಮೂಕರಾದ ಮಾನಸಿಕ ಅಂಗವಿಕಲರ ಹಾಗಿದೆ."ದೈಹಿಕ ಅಂಗವಿಕಲರ ಮೇಲೆ ಸದಾ ನಮ್ಮ ಕರುಣೆ ಇರಲಿ. ಆದರೆ ಇಂತಹ ಬೇಜವಾಬ್ದಾರಿ ಮಾನಸಿಕ ಅಂಗವಿಕಲರ ಮೇಲಲ್ಲ.
ಜೈ ಕೋಟೇಶ್ವರ......... ಹರ ಹರ ಮಹಾದೇವ..........

 As you know Gokarna is one of the sacred, divine, holy place for Hindus and an International tourism place located in Uttara Kannada District of Karnataka.But the pathetic situation of this sacred pond KOTITEERTHA (you can see the photograph) almost for the last one and half years is nobody taking seriously. Also the theft of Sri Kshetra Mahabaleshwara Temple which was on 26.08.2012, but still unable to findout or crack this case? So Need your involvement too to bring our petition a big success in these major public issues of Gokarna. Hope you will...

Please co-operate to bring this petition a big success and let us prove the usefulness of technology for social good work....

Your Voice will definitely make A Difference.Together we are making this Happen.

Jai Koteshwara.... Hara Hara Mahadev... Jai Karnataka.

avatar of the starter
Explore GokarnaPetition Starter
This petition had 184 supporters

The Decision Makers

ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು,
ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು,
ಕರ್ನಾಟಕ ಸರ್ಕಾರ - ಮಾನ್ಯ ಮುಖ್ಯಮಂತ್ರಿಗಳು

Petition Updates

Share this petition

Petition created on 19 December 2012