No Exams Without Vaccination! Say no to two semester exams in one month!

The Issue

ಒಂದು ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಹೇರಬೇಡಿ! ಒಂದೇ ಪರೀಕ್ಷೆ ನಡೆಸಿ!

ಎರಡು ಡೋಸ್ ಉಚಿತ ವ್ಯಾಕ್ಸಿನೇಷನ್ ಇಲ್ಲದಿದ್ದರೆ ಆಫ್ಲೈನ್ ಪರೀಕ್ಷೆ/ತರಗತಿ ಬೇಡ!!

ಬೃಹತ್ ಸಹಿ ಸಂಗ್ರಹ ಅಭಿಯಾನ - ಮಾನ್ಯ ಮುಖ್ಯಮಂತ್ರಿಗಳಿಗೆ ವಿದ್ಯಾರ್ಥಿಗಳು ಮತ್ತು ಪೋಷಕರ ಮನವಿ

ಪೋಷಕರು, ಜನಸಾಮಾನ್ಯರು, ಶಿಕ್ಷಕರಿಗೆ ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗಿಯಾಗಲು AIDSO ಕರ್ನಾಟಕ ರಾಜ್ಯ ಸಮಿತಿ ಹಾಗೂ ರಾಜ್ಯದ ವಿದ್ಯಾರ್ಥಿಗಳ ಮನವಿ! 

ಹಿಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಬಾರದು ಮತ್ತು ಎರಡು ಡೋಸ್ ಉಚಿತ ಲಸಿಕೆ ನೀಡುವವರೆಗೂ ಆಫ್ ಲೈನ್ ತರಗತಿ ಅಥವಾ ಪರೀಕ್ಷೆಗಳು ನಡೆಯಬಾರದು ಎಂಬ ಕೂಗಿಗೆ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಸ್ಪಂದಿಸಿದ್ದಾರೆ. AIDSO ರಾಜ್ಯ ಸಮಿತಿ ನಡೆಸಿದ ಗೂಗಲ್ ಫಾರ್ಮ್ ಸಮೀಕ್ಷೆಯಲ್ಲಿ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾಗಿ, ಶೇ. 91 ರಷ್ಟು ವಿದ್ಯಾರ್ಥಿಗಳು ಹಿಂದಿನ ಸೆಮಿಸ್ಟರ್ ಪರೀಕ್ಷೆ ರದ್ದಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಲೇ ಮಾನ್ಯ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರನ್ನು ಭೇಟಿಯಾಗಿದ್ದರೂ ಸಹ, ಪರೀಕ್ಷೆಯ ಕುರಿತು ಯಾವುದೇ ಪ್ರತ್ಯುತ್ತರ ದೊರೆತಿಲ್ಲ. ವಿದ್ಯಾರ್ಥಿಗಳಿಗೆ ಲಸಿಕೆ ನೀಡುವುದು ಮೊದಲ ಆದ್ಯತೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ವಾಸ್ತವದಲ್ಲಿ ಅವಶ್ಯಕತೆ ಇರುವಷ್ಟು ಲಸಿಕೆ ದೊರೆಯುತ್ತಿಲ್ಲ. ಮತ್ತೊಂದೆಡೆ, ಹಲವು ವಿವಿ ಗಳು ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿವೆ. ಮತ್ತು ಸರ್ಕಾರವು ಪರೀಕ್ಷೆಯ ಬಗ್ಗೆ ನಿರ್ಧಾರ ಪ್ರಕಟಿಸುವುದಕ್ಕೂ ಮೊದಲೇ ಹಲವು ಕಾಲೇಜುಗಳು ಪರೀಕ್ಷಾ ಶುಲ್ಕವನ್ನು ಪಡೆಯುತ್ತಿವೆ. ಇವೆಲ್ಲವೂ ಅತ್ಯಂತ ಅಪ್ರಜಾತಾಂತ್ರಿಕ, ಅವೈಜ್ಞಾನಿಕ, ಏಕಪಕ್ಷೀಯ ಮತ್ತು ಕಡು ವಿದ್ಯಾರ್ಥಿ ವಿರೋಧಿಯಾಗಿದೆ. 

ಈಗ ಹೋರಾಟದ ಮುಂದಿನ ಭಾಗವಾಗಿ, ರಾಜ್ಯದ ವಿದ್ಯಾರ್ಥಿಗಳು ನಮ್ಮ ಬೇಡಿಕೆಯನ್ನು ಮಾನ್ಯ ಮುಖ್ಯಮಂತ್ರಿಯವರಿಗೆ ಸಲ್ಲಿಸುತ್ತಿದ್ದೇವೆ. ಅವರು ನಮ್ಮ ಆಗ್ರಹಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎಂಬ ಭರವಸೆ ನಮಗಿದೆ. ಪೋಷಕರು, ಉಪನ್ಯಾಸಕರು, ಶಿಕ್ಷಕರು ಹಾಗೂ ಶಿಕ್ಷಣತಜ್ಞರು ಈ ಹೋರಾಟಕ್ಕೆ ನೈತಿಕ ಬೆಂಬಲ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬೃಹತ್ ಸಹಿ ಸಂಗ್ರಹ ಅಭಿಯಾನವನ್ನು ಮಾಡುತ್ತಿದ್ದೇವೆ. ಹೋರಾಟವನ್ನು ಈ ಹಂತದವರೆಗೂ ತರುವಲ್ಲಿ ನಮ್ಮೊಂದಿಗೆ ನಿಂತಿರುವ ಎಲ್ಲ ಪೋಷಕರು, ಉಪನ್ಯಾಸಕರು, ಶಿಕ್ಷಕರು ಹಾಗೂ ಶಿಕ್ಷಣತಜ್ಞರು ಈ ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡುತ್ತಿದ್ದೇವೆ. ಹೀಗೆ ಸಂಗ್ರಹವಾಗುವ ಲಕ್ಷಾಂತರ ಸಹಿಗಳನ್ನು ಮನವಿಪತ್ರದೊಂದಿಗೆ ಲಗತ್ತಿಸಿ, ಮಾನ್ಯ ಮುಖ್ಯಮಂತ್ರಿಗಳಿಗೆ ತಲುಪಿಸುತ್ತೇವೆ. 

ಬೇಡಿಕೆಗಳು :

1. ಹಿಂದಿನ ಸೆಮಿಸ್ಟರ್ ನ( ಬೆಸ ಸಂಖ್ಯೆಯ) ಪರೀಕ್ಷೆಗಳನ್ನು ರದ್ದುಗೊಳಿಸಿ. 

2. ಎರಡು ಡೋಸ್ ಉಚಿತ ಕೋವಿಡ್ ಲಸಿಕೆ ನೀಡುವವರೆಗೂ ಆಫ್ ಲೈನ್ ತರಗತಿ ಅಥವಾ ಆಫ್ ಲೈನ್ ಪರೀಕ್ಷೆಗಳನ್ನು ನಡೆಸಬಾರದು. 

AIDSO ಕರ್ನಾಟಕ ರಾಜ್ಯ ಸಮಿತಿ ಹಾಗೂ ರಾಜ್ಯ ಮಟ್ಟದ ವಿದ್ಯಾರ್ಥಿಗಳ ಹೋರಾಟ ಸಮಿತಿ

No to conduction of two semester exams in one month!

No to offline classes or exams without two dose of free vaccination! 

Massive Signature Collection Campaign, Submission to Hon'ble Chief minister of Karnataka - An appeal to students, parents, teachers and public.

 An appeal to parents, masses and teachers from across the state to participate in signature campaign!

 Millions of students in the state have responded to the outcry of not conducting previous semester exams and not to take offline class or exams, until two dose of free vaccine is completed. More than 48 thousand students participated in a Google form survey conducted by AIDSO State Committee. 91 percent of students, opined to cancel previous(odd) semester exam. Despite, having already met the Hon'ble DCM and the Minister of Higher Education, there is no response in conducting examination till now. The government says, it's first priority is to vaccinate students. But, in reality, the vaccine in itself is deficient. On the other hand, many universities have released exam timetable. Many colleges are demanding exam fees from students, while the government is yet to decide on exams. This move we feel, is highly undemocratic, unscientific, unilateral and completely anti-student.

 Now, as part of the movement, students from across state are collecting signatures to submit to our Hon'ble Chief Minister. We hope, he will stand in favour of students.

We are receiving thorough moral support from Parents, lecturers, teachers and educationists to this movement. In this background, we have taken up signature collection campaign across the state. We invite all supporters, lecturers, teachers and education loving people, to join us in this endeavour and we thank them for their constant support in bringing the fight to this point. Millions of signatures will thus be attached to this petition and be submitted to Hon'ble Chief Minister.

 Our demands:

 1.Cancel previous semester (odd) exams.

 2. Offline class or offline exams should not be conducted until two dose of free Covid vaccine is provided.

AIDSO Karnataka State Committee and State Students Struggle Committee.

avatar of the starter
AIDSO KarnatakaPetition Starter
This petition had 37,040 supporters

Petition Updates