Petition updateConduct UPSC exams in all Indian languages listed in 8th schedule.We shall pursue with the petition

Priyank KSBangalore, India
Mar 17, 2013
Greetings,
The petition has got 1,000 signatures so far. That number speaks for the widespread support this cause has gained.
As you might already be aware, the union government has put a hold on the proposed changes to UPSC exams’ rules. However, these changes have not been revoked yet. Therefore, we shall continue with our petition.
We will soon be emailing all the signatures to MPs from different states. We will also be emailing the signatures to prime minister's office.
ನಮಸ್ಕಾರ,
ಇದುವರೆಗೂ ಒಂದು ಸಾವಿರ ಸಹಿಗಳು ಬಂದಿವೆ. ಈ ವಿಷಯದಲ್ಲಿ ಜನರ ಬೆಂಬಲವನ್ನು ಈ ಸಹಿಗಳು ತೋರಿಸುತ್ತಿವೆ.
ನಿಮಗೆ ಈಗಾಗಲೇ ತಿಳಿದಿರುವಂತೆ, ಯು.ಪಿ.ಎಸ್.ಸಿ ಪರೀಕ್ಷೆಯ ನಿಯಮಗಳಿಗೆ ಮಾಡಬೇಕೆಂದಿದ್ದ ಬದಲಾವಣೆಗಳನ್ನು ಒಕ್ಕೂಟ ಸರ್ಕಾರವು ಸದ್ಯಕ್ಕೆ ತಡೆಹಿಡಿದಿದೆ. ಆದರೆ, ಈ ಬದಲಾವಣೆಗಳನ್ನು ಸಂಪೂರ್ಣವಾಗಿ ಇನ್ನೂ ನಿರಾಕರಿಸಿಲ್ಲ. ಹಾಗಾಗಿ, ಈ ಸಹಿ-ಅಭಿಯಾನವನ್ನು ಮುಂದುವರೆಸೋಣ.
ಇನ್ನು ಕೆಲವೇ ದಿನಗಳಲ್ಲಿ, ಈ ಎಲ್ಲಾ ಸಹಿಗಳನ್ನೂ ಮಿಂಚೆ (ಈ-ಮೇಲ್) ಮೂಲಕ ಬೇರೆ ಬೇರೆ ರಾಜ್ಯಗಳ ಸಂಸದರುಗಳಿಗೆ ಕಳುಹಿಸಲಾಗುವುದು. ಪ್ರಧಾನ ಮಂತ್ರಿಗಳ ಕಚೇರಿಗೂ ಈ ಎಲ್ಲಾ ಸಹಿಗಳನ್ನು ಕಳುಹಿಸಲಾಗುವುದು.
--
ಪ್ರಿಯಾಂಕ್ / Priyank
Copy link
WhatsApp
Facebook
Nextdoor
Email
X