Petition updateConduct UPSC exams in all Indian languages listed in 8th schedule.Proposed changes to UPSC suspended

Priyank KSBangalore, India
Mar 15, 2013
Greetings everyone,
This is indeed a victory for all of us who voiced against the proposed discriminatory changes.
Today, there was a lively debate in the parliament regarding this issue. MPs from Tamil Nadu and West Bengal voiced their concern in the parliament. Facing opposition from different states the union government of India decided to put on hold the proposed changes.
However, let us continue to get more signatures to the petition. Together, we shall press for the complete backtracking of the proposed changes.
ನಮಸ್ಕಾರ,
ಈ ವಿಷಯದಲ್ಲಿ ಕಾಳಜಿ ವಹಿಸಿದ ಎಲ್ಲರಿಗೂ ಸಿಕ್ಕ ಗೆಲುವೆಂದೇ ಹೇಳಬಹುದು.
ಇವತ್ತು ಲೋಕಸಭೆಯಲ್ಲಿ ಯು.ಪಿ.ಎಸ್.ಸಿ ಪರೀಕ್ಷೆಯ ಹೊಸನಿಯಮಗಳ ಬಗ್ಗೆ ಚರ್ಚೆ ನಡೆಯಿತು. ತಮಿಳ್ನಾಡು, ಬಂಗಾಳ ರಾಜ್ಯಗಳ ಸಂಸದರು ಈ ಬಗ್ಗೆ ಅಸಮಾಧಾನ ತೋರ್ಪಡಿಸಿದರು. ತಮಿಳ್ನಾಡು, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಬಂಗಾಳ ರಾಜ್ಯಗಳಿಂದ ಹುಟ್ಟಿಬಂದ ವಿರೋಧಕ್ಕೆ ಮಣಿದು, ಒಕ್ಕೂಟ ಸರ್ಕಾರವು ತರಬಯಸಿದ್ದ ನಿಯಮಗಳನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ.
ನಾವು ಇನ್ನೂ ಹೆಚ್ಚಿನ ಸಹಿಗಳನ್ನು ತರುವೆಡೆಗೆ ದುಡಿಯೋಣ. ತರಬೇಕೆಂದಿದ್ದ ನಿಯಮಗಳನ್ನು ಕೈಬಿಡುವಂತೆ ಒತ್ತಾಯ ಮುಂದುವರೆಸೋಣ.
Copy link
WhatsApp
Facebook
Nextdoor
Email
X