ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆಗಳ ನಿಷೇಧಕ್ಕೆ ಬೆಂಬಲಿಸಿ
The Issue

Ban RSS Activities in Government Institutions and on public premises
— ಸಂವಿಧಾನದ ರಕ್ಷಣೆಗೆ ಪ್ರಿಯಾಂಕ್ ಖರ್ಗೆ ಅವರ ಧೈರ್ಯಶಾಲಿ ನಿಲುವಿಗೆ ಬೆಂಬಲ ನೀಡಿ
Let’s Support Priyank Kharge’s Call to Protect Our Constitution
(English Version to follow)
ನಾವು, ಭಾರತದ ನಾಗರಿಕರು, ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಮಾಡಿರುವ ಆಗ್ರಹವನ್ನು ಸಂಪೂರ್ಣ ಬೆಂಬಲಿಸುತ್ತೇವೆ.
“ಸಾಂಸ್ಕೃತಿಕ ಸಂಘಟನೆ” ಎಂದು ಹೇಳಿಕೊಳ್ಳುವ ಆರ್ಎಸ್ಎಸ್, ನಿಜವಾಗಿ ಭಾರತದ ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ಬಹುಸಾಂಸ್ಕೃತಿಕ ಪರಂಪರೆಯ ವಿರುದ್ಧ ಕಾರ್ಯನಿರ್ವಹಿಸುತ್ತಿದೆ. ಇದರ ಚಟುವಟಿಕೆಗಳು ಜಾತಿವಾದ, ಧಾರ್ಮಿಕ ದ್ವೇಷ ಮತ್ತು ಅಸಮಾನತೆಯನ್ನು ಸಾರಿ ಹೇಳುವ ಚಾತುರ್ವರ್ಣ್ಯದ ಮೇಲೆ ನಿಂತಿದ್ದು, ಸ್ವಾತಂತ್ರ್ಯ, ಸಮಾನತೆ ಮತ್ತು ಬಾಂಧವ್ಯ ಎಂಬ ಸಂವಿಧಾನದ ಆಧಾರಭೂತ ತತ್ವಗಳಿಗೆ ವಿರುಧ್ಧವಾಗಿವೆ.
RSS ನ ಚಟುವಟಿಕೆಗಳನ್ನು ಏಕೆ ನಿಷೇಧಿಸಬೇಕು?
1. ಸಂವಿಧಾನ ವಿರೋಧಿ ಧೋರಣೆ: ಆರ್ಎಸ್ಎಸ್ ಎಂದಿಗೂ ಭಾರತದ ಸಂವಿಧಾನವನ್ನು ತನ್ನ ಮಾರ್ಗದರ್ಶಕ ತತ್ವವಾಗಿ ಒಪ್ಪಿಕೊಂಡಿಲ್ಲ. ಅದರ ಸ್ಥಾಪಕರು ಮತ್ತು ನಾಯಕರೇ ಜನತಾಂತ್ರಿಕ ಹಾಗೂ ಧರ್ಮನಿರಪೇಕ್ಷ ಭಾರತದ ಆಲೋಚನೆಗೆ ವಿರೋಧ ವ್ಯಕ್ತಪಡಿಸಿದ್ದರು.
2. ಸ್ವಾತಂತ್ರ್ಯ ಹೋರಾಟಕ್ಕೆ ವಿರೋಧ: ಇದನ್ನು ಇತಿಹಾಸವೇ ಸಾಬೀತು ಮಾಡುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆರ್ಎಸ್ಎಸ್ ಯಾವುದೇ ಪಾತ್ರ ವಹಿಸಲಿಲ್ಲ. ಬದಲಿಗೆ, ಮಹಾತ್ಮ ಗಾಂಧಿ, ನೆಹರು, ಅಂಬೇಡ್ಕರ್ ಮುಂತಾದ ನಾಯಕರು ಬಯಸಿದ ಸಮಾನತೆಯ ಮತ್ತು ಸೌಹಾರ್ದಯುತ ಭಾರತದ ನಿರ್ಮಾಣಕ್ಕೆ RSS ವಿರುದ್ಧವಿತ್ತು ಎಂಬುವುದಕ್ಕೆ ಇತಿಹಾಸದಲ್ಲಿ ಖಚಿತ ಪುರಾವೆಗಳಿವೆ.
3. ಸಾರ್ವಜನಿಕ ಸೌಹಾರ್ದತೆಗೆ ಅಪಾಯ: ಆರ್ಎಸ್ಎಸ್ ಶಾಖೆಗಳು (ಶಿಬಿರಗಳು) ಸಾರ್ವಜನಿಕ ಸ್ಥಳಗಳಲ್ಲಿ ಹಿಂಸಾ, ದ್ವೇಷ ಮತ್ತು ಮತಭಾವನೆಗಳ ಪ್ರಚಾರಕ್ಕೆ ವೇದಿಕೆಯಾಗುತ್ತವೆ. ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಸೇರಿವೆ - ವಿಭಜನೆಯ ವಿಚಾರಧಾರೆಯನ್ನು ಹಂಚಿಕೊಳ್ಳುವ ಸಂಘಟನೆಗಳಿಗೆ ಅಲ್ಲ. ಈ ರೀತಿಯ ಸಂಘಟನಾ ಚಟುವಟಿಕೆಗಳಿಂದ ನಮ್ಮ ಯುವಜನತೆ ಹಾದಿತಪ್ಪುತ್ತದೆ.
4. ಮನುವಾದವೇ ಹಿಂದೂಧರ್ಮವೆಂದು, ಆರೆಸ್ಸೆಸ್ ತಪ್ಪಾಗಿ ಬಿಂಬಿಸುತ್ತದೆ: ಆರ್ಎಸ್ಎಸ್ ಹಿಂದೂ ಸಂಸ್ಕೃತಿಯ ಪ್ರತಿನಿಧಿಯೆಂದು ಹೇಳಿಕೊಳ್ಳುತ್ತದೆ, ಆದರೆ ವಾಸ್ತವದಲ್ಲಿ ಇದು ಬ್ರಾಹ್ಮಣಿಕ ಏಕಧರ್ಮದ ತತ್ವವನ್ನು ಹೇರಲು ಪ್ರಯತ್ನಿಸುತ್ತದೆ. ಇದು ದ್ರಾವಿಡ ಸಂಸ್ಕೃತಿ, ಜನಪದ ಪರಂಪರೆ ಮತ್ತು ಸಮಾನತೆಯ ಚಳವಳಿಗಳಂತಹ ಹಿಂದೂ ಧರ್ಮದ ನಾನಾ ರೂಪಗಳನ್ನು ಅಳಿಸಿಹಾಕುತ್ತದೆ.
ನಮ್ಮ ಬೇಡಿಕೆ
ನಾವು ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳನ್ನು ಮನವಿ ಮಾಡುತ್ತೇವೆ:
1. ಆರ್ಎಸ್ಎಸ್ ಚಟುವಟಿಕೆಗಳು, ಶಾಖೆಗಳು ಮತ್ತು ಶಿಬಿರಗಳನ್ನು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಿ.
2. ಸಾರ್ವಜನಿಕ ಸ್ಥಳಗಳನ್ನು ಎಲ್ಲ ಧರ್ಮ, ಜಾತಿ, ಮತಗಳಿಗೂ ಮುಕ್ತ ಮತ್ತು ಧರ್ಮನಿರಪೇಕ್ಷ ಸ್ಥಳಗಳಾಗಿ ಉಳಿಸಿ.
3. ಸಂವಿಧಾನದ ಸಮಾನತೆ, ಬಾಂಧವ್ಯ ಮತ್ತು ಧರ್ಮನಿರಪೇಕ್ಷತೆಯ ಮೌಲ್ಯಗಳನ್ನು ಕಾಪಾಡಲು ಕ್ರಮ ಕೈಗೊಳ್ಳಿ.
ನಮ್ಮ ದೇಶದ ಶಕ್ತಿ ಅದರ ಬಹುತ್ವ ಮತ್ತು ಒಗ್ಗಟ್ಟಿನಲ್ಲಿ ಇದೆ. ಹಿಂಸಾತ್ಮಕ ಮತ್ತು ದ್ವೇಷದ ಮೂಲಕ ರಾಜಕೀಯ ಮಾಡುತ್ತಿರುವ RSS ನ್ನು ನಿಷೇಧಿಸಲು ಕರೆ ನೀಡಿದ ಪ್ರಿಯಾಂಕ್ ಖರ್ಗೆ ಅವರಂತಹ ಧೈರ್ಯಶಾಲಿ ಧ್ವನಿಗಳಿಗೆ ಬೆಂಬಲ ನೀಡಿ.
ಭಾರತದ ಸಾರ್ವಜನಿಕ ಸ್ಥಳಗಳನ್ನು ಶಾಂತಿ, ಸಮಾನತೆ ಮತ್ತು ಸಂವಿಧಾನದ ಪರವಾಗಿ ಪುನರ್ನಿರ್ಮಿಸೋಣ !
ನೀವು ಸಹ ಸಹಿ ಮಾಡಿ — ಅದರೊಟ್ಟಿಗೆ RSSಅನ್ನು ಏಕೆ ನಿಷೇಧಿಸಬೇಕೆಂಬ ನಿಮ್ಮ ಅಭಿಪ್ರಾಯವನ್ನೂ ಹಂಚಿಕೊಳ್ಳಿ.
_______
Ban RSS Activities in Government Institutions and on public premises: Let’s Support Priyank Kharge’s Call to Protect Our Constitution
We, the citizens of India, stand in full support of Minister Priyank Kharge’s statement calling for a ban on Rashtriya Swayamsevak Sangh (RSS) activities in government institutions and public premises.
The RSS, claiming to be a “cultural organization,” has consistently acted against the spirit of the Indian Constitution and the plural ethos of our nation. Its actions and ideology are rooted in exclusion, caste hierarchy, and religious intolerance, which directly threaten the principles of liberty, equality, and fraternity that form the foundation of our Indian Republic and Constitution of India.
Why This Matters?
1. Anti-Constitutional Agenda: The RSS has never accepted the Indian Constitution as its guiding framework. Its founders and leaders repeatedly expressed disdain for the democratic and secular principles of modern India. Their allegiance is with ‘Manusmriti’ which openly denies any rights to women and majority Indians who belongs to backward castes.
Against the Freedom Struggle: Historical records show that RSS played no role in India’s independence movement. Instead, its ideology conflicted with the inclusive and egalitarian vision of leaders like Gandhi, Nehru, Ambedkar, and others who fought for a free and united India.
2. Threat to Public Harmony: RSS shakhas (training camps) held in public spaces often propagate communal division and glorify violence in the name of nationalism. Public spaces belong to all citizens — not to organizations promoting sectarianism.
3. Misrepresentation of Hinduism: The RSS claims to represent Hindu culture, but in reality, it imposes a narrow Brahmanical ideology that erases the diversity of Hindu and Dravidian traditions, folk practices, and reformist movements that celebrate inclusivity and equality.
Our Demand
We therefore urge the Government and relevant authorities to:
1. Ban all RSS activities, shakhas, and gatherings in public spaces such as parks, playgrounds, schools, and government institutions.
2. Ensure that public spaces remain secular, inclusive, and open to all communities.
3. Uphold the constitutional values of equality, fraternity, and secularism by preventing divisive organizations from misusing state and public infrastructure.
Join Us
Let us come together to safeguard India’s unity in diversity — the real strength of our nation. Sign this petition to demand accountability and to stand with voices like Priyank Kharge, who are courageously calling out the dangers of hate-based politics.
Together, let’s reclaim our public spaces for peace, equality, and the Constitution.

11,422

Petition Updates
Share this petition
Petition created on 13 October 2025