

🌿 ರಾಜ್ಯೋತ್ಸವದ ಸಂದರ್ಭದಲ್ಲಿ, ಪ್ರಕೃತಿ ನಡಿಗೆಯಲ್ಲಿ ಭಾಗವಹಿಸಿ - ಪವಿತ್ರ ಪ್ರಕೃತಿಯ ಸುತ್ತಲೂ ನಡೆಯುವ ಪರಿಕ್ರಮ/ಪ್ರದಕ್ಷಿಣೆ! 🌿
ನಮ್ಮ ನಗರದ ಹಸಿರು ಪರಂಪರೆಯ ಆಚರಣೆಯಲ್ಲಿ ಬೆಂಗಳೂರು ಪ್ರೇಮಿಗಳೊಂದಿಗೆ ನಡೆಯಿರಿ.
📅 ಭಾನುವಾರ, 2ನೇ ನವೆಂಬರ್ 2025
🕣 ಬೆಳಿಗ್ಗೆ 8:30 ರಿಂದ 10:30 ರವರೆಗೆ
📍 ಪ್ರಾರಂಭ: ಲಾಲ್‌ಬಾಗ್ ಪಶ್ಚಿಮ ದ್ವಾರ, (ಆರ್‌ವಿ ರಸ್ತೆ, ಲಾಲ್‌ಬಾಗ್ ಮೆಟ್ರೋ ನಿಲ್ದಾಣದ ಬಳಿ)
👕 ವಸ್ತ್ರಸಂಹಿತೆ: ಕಪ್ಪು ಅಥವಾ ಹಸಿರು
💛 ಕರ್ನಾಟಕ ❤️ ಬೆಂಗಳೂರು 💚 ಲಾಲ್‌ಬಾಗ್
https://x.com/BLRTownHall/status/1984560283776319792
🌿 This Rajyotsava, come join a Nature Walk - with a difference! 🌿
Walk with Bengaluru Lovers in celebration of our city’s green heritage.
📅 Sunday, 2nd Nov 2025
🕣 8:30 AM – 10:30 AM
📍 Starting Point: Lalbagh West Gate, RV Road (Near Lalbagh Metro Station)
👕 Dress Code: Black or Green
💛 Karnataka ❤️ Bengaluru 💚 Lalbagh
https://x.com/BLRTownHall/status/1984110888975003759