ಚಾಮುಂಡಿ ಬೆಟ್ಟ ಉಳಿಸಿ - Save Chamundi Hills

Recent signers:
Jagadish M C and 19 others have signed recently.

The Issue

ಚಾಮುಂಡಿ ಬೆಟ್ಟ ಉಳಿಸಿ: ಸಹಿ ಅಭಿಯಾನ 

ಮೈಸೂರಿನ ಹೆಗ್ಗಳಿಕೆಯಾದ ಚಾಮುಂಡಿ ಬೆಟ್ಟವು ಇತ್ತೀಚೆಗೆ ಅತಿಯಾದ ಅಂಗಡಿ & ತಿಂಡಿ ಬಂಡಿ, ಅಕ್ರಮ ಕಟ್ಟಡ, PRASHAD ನಿರ್ಮಾಣ ಯೋಜನೆ, ಪ್ಲಾಸ್ಟಿಕ್, ಕಸಗುಡ್ಡೆ, ವಾಹನ ಸಂಚಾರ ಮಾಲಿನ್ಯ, ಮಧ್ಯ-ಧೂಮಪಾನ, ಮೋಜು, ರಾಸಾಯನಿಕ ಪದಾರ್ಥಗಳ ಬಳಕೆ, ಇತ್ಯಾದಿಗಳಿಂದ ವಿನಾಶದತ್ತ ಸಾಗಿದೆ. ಇದೊಂದು ಧಾರ್ಮಿಕ ಕ್ಷೇತ್ರವೇ ಎಂದು ಪ್ರಶ್ನಿಸಿ ಕೊಳ್ಳುವಂತಾಗಿದೆ. ಸಸ್ಯ-ಪ್ರಾಣಿ-ಪಕ್ಷಿಗಳ ಜೀವಗಳಿಗೂ ಕಂಟಕ ಒದಗಿದೆ. 

 ಪರಿಸರಕ್ಕಾಗಿ ನಾವು ರಾಜ್ಯ ಸಂಘಟನೆಯು, ಮೈಸೂರಿನ ಅನೇಕ ಸಂಘ-ಸಂಸ್ಥೆಗಳ, ತಜ್ಞರ ಸಹಯೋಗ ಬಲದಿಂದ, ಮೇಲಿನ ಸಮಸ್ಯೆಗಳ ನಿರ್ಮೂಲನೆ/ನಿಯಂತ್ರಣಗಳಿಗೆ ಸರ್ಕಾರೀ ವಿಭಾಗಗಳನ್ನು ಒತ್ತಾಯಿಸುತ್ತಿದೆ. ಲಕ್ಷಾಂತರ ಸಹಿಗಳ ಮೂಲಕ ಈ ಆಗ್ರಹವನ್ನು ನೀವೂ ಸಹ ಸಂತಸದಿಂದ ಬೆಂಬಲಿಸಿ🙏🏼.

Save Chamundi Hills - Signature Campaign
 
Mysuru's spiritual icon, Chamundi Hills' serene sanctuary is under rapid degradation due to unchecked growth of shops & eateries, mounting plastic & trash, illegal construction and yet, even more concrete structure under the PRASHAD scheme, rising vehicles, drinking, smoking, animal-feeding, etc. These issues are disturbing carrying capacity of slopes, polluting the fragile ecosystem and threatening the flora & fauna.

Parisarakkagi Navu (People for Environment), with support of other NGOs of Mysuru, is demanding that the government enforce strict controls before the damage becomes irreversible.

 Your signature is a stand for  the stability, serenity and sanctity of Chamundi Hills.

avatar of the starter
Rajesh BRPetition Starter

7,816

Supporter Voices

Petition Updates