Actualización de la peticiónConduct UPSC exams in all Indian languages listed in 8th schedule.Senior litterateur in support of us

Priyank KSBangalore, India
19 mar 2013
Greetings everyone,
Today we met Dr. Sa. Shi. Marulayya, a senior Kannada litterateur. He was also the president of Kannada literary body, Kannada Sahitya Parishat, till 1998.
Dr. Sa. Shi. Marulayya read through the entire petition and has signed the petition to show solidarity with us and the cause.
ನಮಸ್ಕಾರ,
ಇವತ್ತು ಕನ್ನಡದ ಹಿರಿಯ ಸಾಹಿತಿಗಳಾದ ಡಾ | ಸಾ. ಶಿ. ಮರುಳಯ್ಯನವರನ್ನು ಭೇಟಿಯಾಗಿ, ಈ ಸಹಿ-ಅಭಿಯಾನದ ಬಗ್ಗೆ ತಿಳಿಸಿದೆವು. ಮರುಳಯ್ಯನವರು ೧೯೯೮ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದವರು.
ಈ ಸಹಿ-ಅಭಿಯಾನದ ಬರಹವನ್ನು ಪೂರ್ತಿಯಾಗಿ ಓದಿ, ಮರುಳಯ್ಯನವರೂ ಸಹಿ ಮಾಡುವ ಮೂಲಕ ನಮ್ಮ ಜೊತೆ ಕೈಜೋಡಿಸಿದ್ದಾರೆ.
--
ಪ್ರಿಯಾಂಕ್/Priyank
Copiar enlace
WhatsApp
Facebook
X
Email