
GURUSWAMY S MMysore, India

21 Aug 2026
ಪ್ರಿಯ ಬೆಂಬಲಿಗರೇ,
ಭಾರತೀಯ ನೋಟುಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಮುದ್ರಣ ಮಾಡುವುದಕ್ಕೆ ಬೆಂಬಲ ನೀಡಿದ ಎಲ್ಲಾ ಅಂಬೇಡ್ಕರ್ ಅಭಿಮಾನಿಗಳು ಮತ್ತು ದೇಶಬಂದವರಿಗೂ ಹೃದಯ ಪೂರ್ವಕ ಧನ್ಯವಾದಗಳು.
ನಿಮ್ಮ ಬೆಂಬಲಕ್ಕೆ ಸದಾ ಕೃತಜ್ಞರಾಗಿರುತ್ತೇನೆ.
ಜೈ ಭೀಮ್!
ಧನ್ಯವಾದದೊಂದಿಗೆ,
ಗುರುಸ್ವಾಮಿ ಎಸ್ ಎಂ.
Copy link
WhatsApp
Facebook
Nextdoor
Email
X