Petition updateDrought Sensitive Mysuru Dasara

ಸರಳ ಮೈಸೂರು ದಸರಾ 2026

Madhukesh SMysuru, India
Sep 30, 2026

ಬರಗಾಲದ ಸಮಯದಲ್ಲಿ ಕರ್ನಾಟಕ ರಾಜ್ಯ ಸರಕಾರ ಮೈಸೂರು ದಸರಾ ನಡೆಸುತ್ತಿರುವ ರೀತಿ ನೋಡಿದರೆ ದುಃಖವಾಗುತ್ತದೆ.  ಸರಳ ದಸರಾ ನೆಡಿಸಿ ರೈತರಿಗೆ, ನೀರು ಮತ್ತು ವಿದ್ಯುಚ್ಛಕ್ತಿ ಸೋರಿಕೆಯನ್ನು ತಡೆದು ಬರಗಾಲವನ್ನು ಎದುರಿಸುವಂತೆ ಕಾರ್ಯಕ್ರಮಗಳನ್ನು ಹಾಕಿ ಕೊಂಡು ಎಲ್ಲರಲ್ಲಿ ವಿಶ್ವಾಸ ಮೂಡಿಸಿ ಕೆಲಸ ಮಾಡಬೇಕು.

Copy link
WhatsApp
Facebook
Nextdoor
Email
X