Consumers are overcharging to deliver cylinder and distributor are booking extra Cylinder

Consumers are overcharging to deliver cylinder and distributor are booking extra Cylinder

0 have signed. Let’s get to 25!
At 25 signatures, this petition is more likely to be featured in recommendations!
Mutthuraju HN started this petition to Sahakari Gas Agency, KANAKAPURA and

1. Sahakari Gas Agency, KANAKAPURA and its distributors are overcharging of amount ₹100-₹150 for each cylinder from every consumer

೧. ಸಹಕಾರಿ ಗ್ಯಾಸ್ ಏಜೆನ್ಸಿ, ಕನಕಪುರ ಇವರ ಕೆಲವು ವಿತರಕರು ಗ್ರಾಹಕರಿಂದ ಹೆಚ್ಚುವರಿಯಾಗಿ 100 ರಿಂದ 150 ರೂ ಗಳನ್ನು ಪ್ರತಿ ಸಿಲಿಂಡರ್ ಗೆ ಪಡೆಯುತ್ತಿರುವುದು

2. Sahakari Gas Agency, KANAKAPURA and its distributors are collecting Gas Passbook from each villagers saying that consumer will get subsidy and booking cylinder without knowledge of consumer and selling outside

೨. ಸಹಕಾರಿ ಗ್ಯಾಸ್ ಏಜೆನ್ಸಿ, ಕನಕಪುರ ಇವರ ಕೆಲವು ವಿತರಕರು, ಹಳ್ಳಿ ಗ್ರಾಹಕರಿಂದ ಸಬ್ಸಿಡಿ ನೆಪ ಹೇಳಿ ಗ್ಯಾಸ್ ಪಾಸ್ ಬುಕ್ ತೆಗೆದುಕೊಂಡು ಗ್ರಾಹಕರಿಗೆ ತಿಳಿಯದಂತೆ ಹೆಚ್ಚುವರಿ ಸಿಲಿಂಡರ್ ಬುಕಿಂಗ್ ಮಾಡಿ ಅದನ್ನು ಮಾರಿ ಕೊಳ್ಳುತ್ತಿರುವುದು

3. Sahakari Gas Agency, KANAKAPURA distributor is denied to deliver the cylinder ordered from Online and asking the consumer to collect the cylinder from Gas Agency

೩. ಸಹಕಾರಿ ಗ್ಯಾಸ್ ಏಜೆನ್ಸಿ, ಕನಕಪುರ ಇವರ ಉಯ್ಯಂಬಳ್ಳಿ ವಿತರಕರು, ಅಮೆಜಾನ್ ಇಂದ ಬುಕಿಂಗ್  ಮಾಡಿದ ಸಿಲಿಂಡರ್ ತಂದು ಕೊಡಲು ನಿರಾಕರಿಸಿದರ ಬಗ್ಗೆ

4. Sahakari Gas Agency, KANAKAPURA distributor behaving rudely with consumer for asking the cylinder delivery ordered from Amazon/Online and denied to provide rhe cash memo for the cylinder delivered.

೪. ಸಹಕಾರಿ ಗ್ಯಾಸ್ ಏಜೆನ್ಸಿ, ಕನಕಪುರ ಇವರ ಉಯ್ಯಂಬಳ್ಳಿ ವಿತರಕರು ಅಮೆಜಾನ್ ಇಂದ ಬುಕಿಂಗ್  ಮಾಡಿದ ಸಿಲಿಂಡರ್ ತಂದು ಕೊಡುವ ಬಗ್ಗೆ ಕರೆ ಮಾಡಿದಾಗ ಗ್ರಾಹಕರ ಜೊತೆ ಒರಟಾಗಿ ಮಾತನಾಡಿ ಮತ್ತು ಸಿಲಿಂಡರ್ ಬಿಲ್ ಕೊಡದೆ ಇರುವುದು.

 

 

0 have signed. Let’s get to 25!
At 25 signatures, this petition is more likely to be featured in recommendations!