Justice against Corruption with transparent investigation

Justice against Corruption with transparent investigation

0 have signed. Let’s get to 100!
At 100 signatures, this petition is more likely to be featured in recommendations!
Namma Mudhol started this petition to Amit Shah Home Ministry and Affairs

2018-2019ರಲ್ಲಿ ಡಿಸಿಸಿ ಬ್ಯಾಂಕ್ ನಿಂದ 12 ಕೋಟಿ ಸಾಲ ಪಡೆದ ಹಣವನ್ನ ಆಡಳಿತ ಮಂಡಳಿ ದುರ್ಬಳಕೆ ಮಾಡಿಕೊಂಡಿದೆ ಎಂದು ಅರೋಪಿಸಿ ಸಾಲ ನೀಡಿದ ಡಿಸಿಸಿ ಬ್ಯಾಂಕ್ ಗೆ ರನ್ನ ಕಾರ್ಖಾನೆ ಷೇರುದಾರರು ಲಿಖಿತ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಡಿಸಿಸಿ ಬ್ಯಾಂಕ್ ನ ಸತ್ಯಶೋಧನಾ ಗುರುವಾರ ಸಮಿತಿ ರನ್ನ ಕಾರ್ಖಾನೆಗೆ ಭೇಟಿ ನೀಡಿ ವಸ್ತುಸ್ಥಿತಿ ಅಧ್ಯಯನ ಮಾಡಿದೆ.

ಪರಿಶೀಲನೆ ಸಂಧರ್ಭದಲ್ಲಿ ನಿಗದಿತ ಉದ್ದೇಶಕ್ಕೆ ಹಣ ಬಳಕೆ ಆಗಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ ಎನ್ನಲಾಗಿದ್ದು, 2014ರ ಪೂರ್ವದಲ್ಲಿ ಕಾರ್ಖಾನೆ ಆವರಣದಲ್ಲಿ ಕಟ್ಟಿದ ಗೋದಾಮಿನ ನಂತರ ಯಾವುದೇ ಹೊಸ ಗೋದಾಮು ಕಟ್ಟಿಲ್ಲ ಎಂದು ಸ್ಥಳದಲ್ಲಿದ್ದ ಕಾರ್ಖಾನೆಯ ಸಿವಿಲ್ ಇಂಜನಿಯರಿಂಗ್ ಅಧಿಕಾರಿಗಳು ಬ್ಯಾಂಕ್ ನ ತಂಡಕ್ಕೆ ಲಿಖಿತ ಹೇಳಿಕೆಯನ್ನೂ ನೀಡಿದ್ದಾರೆ. ಅಷ್ಟೇ ಅಲ್ಲದೇ 903 ರೈತರ ಹೆಸರಿನಲ್ಲಿ 62 ಕೋಟಿ ಸಾಲವನ್ನು ಕೂಡ ಕಾರ್ಖಾನೆ ತೆಗೆದುಕೋಂಡಿದೆ

0 have signed. Let’s get to 100!
At 100 signatures, this petition is more likely to be featured in recommendations!