Public support
Public support
0 have signed. Let’s get to 200!
At 200 signatures, this petition is more likely to be featured in recommendations!
Muralidhara N V started this petition to Public
ರಸ್ತೆ ಅಗಲೀಕರಣವಾದರೆ ಮಾಲೂರಿಗೆ ಅನುಕೂಲ ಇದನ್ನ ಮನಗಂಡು ಆನ್ಲೈನ್ ಪಿಟಿಶನ್ ಗೆ ಸಹಿ ಮಾಡಿ. ರಸ್ತೆ ಅಗಲೀಕರಣವಾಗಬೇಕೆ, ಊರು ಅಭಿವೃದ್ಧಿ ಆಗಬೇಕೆ ಎಂಬುದು ಸಾರ್ವಜನಿಕರಾದ ನಿಮ್ಮ ಕೈಯಲ್ಲಿದೆ. ಅಭಿವೃದ್ಧಿ ಪರವಾಗಿ ಸಹಿಹಾಕಿ ಊರಿನ ಸರ್ವತೋಮುಖ ಬೆಳವಣಿಗೆಗೆ ಜೊತೆಯಾಗಿ. ಅಭಿವೃದ್ಧಿ ವಿಚಾರದಲ್ಲಿ ಯಾರು ಗೊಂದಲಕ್ಕೊಳಾಗಗದೆ ಊರಿನ ಹಿತ ದೃಷ್ಟಿಯಿಂದ ನಮ್ಮೊಂದಿಗೆ ಕೈಜೋಡಿಸಿ......
ಧನ್ಯವಾದಗಳು...
0 have signed. Let’s get to 200!
At 200 signatures, this petition is more likely to be featured in recommendations!