#Justice for farmers .

0 have signed. Let’s get to 100!
At 100 signatures, this petition is more likely to be featured in recommendations!
Likith H M started this petition to People & Government

#justice for farmers.

@karnatakagovernment

 

ಅನ್ನದಾತ ಸುಖಿನೋ ಭವಂತು , ಪ್ರತಿ ತುತ್ತಿಗೂ ರೈತನ ಸ್ಮರಿಸೋಣ .

Twitter trend ಮಾಡ್ತೀರಾ , exam postpone ಆಗ್ಲಿ ಅಂತ petitions file ಮಾಡ್ತೀರಾ , ಓದಕ್ಕೆ ಕಷ್ಟ ಆಗುತ್ತೆ ಅಂತ syllabus ಕಡಿಮೆ ಮಾಡಿ ಅಂತ university ಮುಂದೆ ಕೂತ್ಕೊಂಡು ಧರಣಿ ಮಾಡ್ತಿರ , ಜಾತಿ ಮೀಸಲಾತಿ ಗಳಿಗಾಗಿ ಪಾದಯಾತ್ರೆ , ಉಪವಾಸ ಸತ್ಯಾಗ್ರಹ ಮಾಡ್ತಿರ .

ರೈತ ನಮ್ಮ ಜೀವನಾಡಿ , ರೈತ ನಿಲ್ಲದೆ ನಮ್ಮ ಬಾಳು ಶೂನ್ಯ. ಅವನು ಬೆಳೆಯದಿದ್ದರೆ ನಾವು ಬದುಕುವುದು ಹೇಗೆ , ರೈತ ಸಾಲ ಮಾಡಿ ಬೆಳೆ ಬೆಳೆಯುತ್ತಾನೆ , ಆದರೆ ಬೆಳೆದ ಬೆಳೆಗೆ ಸೂಕ್ತವಾದಂತಹ ಬೆಲೆ ಸಿಕ್ತಾ ಇಲ್ಲ  . ಬೆಳೆ ಬೆಳೆದು ನಾಶವಾದಾಗ ರೈತರಿಗೆ ಸಾಲ ತೀರಿಸಲಾಗದೆ ಕೊನೆಗೆ ಆತ್ಮಹತ್ಯೆಗೆ  ಯತ್ನಿಸುತ್ತಾನೆ , " ರೈತನ  ಬೆಳೆಗೆ  ಸೂಕ್ತವಾದಂತಹ ಬೆಲೆ ಸಿಕ್ಕರೆ ಜೀವವುಳಿಸುವ ರೈತ  ಜೀವ ಕಳೆದುಕೊಳ್ಳುವುದಿಲ್ಲ " . ರೈತ ಬೆಳೆದ ಪ್ರತಿ ಬೆಳೆಗೂ ಬೆಲೆ ನಿಗದಿಯಾಗಬೇಕು ಅಂದ್ರೆ  fixed rate ಆಗ್ಬೇಕು" . ರೈತರ ಏಳಿಗೆಗೆ ಸರ್ಕಾರ ಇನ್ನೂ ಹೆಚ್ಚಿನ ಅನುದಾನಗಳನ್ನು ಬಿಡುಗಡೆ ಮಾಡಬೇಕು. ಅನುದಾನಗಳು ಯಾರೋ ಮೂರನೆಯವರ ಪಾಲಾಗದೆ ನೇರ ರೈತರಿಗೆ ಸೇರುವಂತಾಗಬೇಕು. ನೀರಿಗಾಗಿ ಪರದಾಡಿದಿವಿ ,ಈಗ oxygenಗಾಗಿ ಪರದಾಡ್ತಿದೀವಿ , ಹೀಗೆ ಆದ್ರೆ ಮುಂದೆ ತಿನ್ನೋ ಅನ್ನಕ್ಕೂ ಕೂಡ ಪರದಾಡುವಂತಹ ಪರಿಸ್ಥಿತಿ ಬರುತ್ತೆ ಆ ಕಾಲ ದೂರ ಇಲ್ಲ ... ಈಗಲಾದರೂ ಎಲ್ಲ ಒಗ್ಗೂಡೋಣ ರೈತರ ಪರವಾಗಿ ನಿಲ್ಲೋಣ � 

 

#justice for farmers 

#Minimum Price for every crop should be fixed, so that no farmers will get loss.

ಲಿಖಿತ್ , ರೈತ ಚಿಂತಕ , honnapura , magadi , ramanagara

 

0 have signed. Let’s get to 100!
At 100 signatures, this petition is more likely to be featured in recommendations!