Public support

Public support

0 have signed. Let’s get to 1,000!
At 1,000 signatures, this petition is more likely to be featured in recommendations!
Yugantar started this petition to Malur

CT SCAN for malur 

ಗೆ,

  ಅಧ್ಯಕ್ಷರು,

 ಶ್ರೀಕ್ಷೇತ್ರ ಮಾರಿಕಾಂಭಾ ದೇವಾಲಯ ಟ್ರಸ್ಟ್,

  ಮಾಲೂರು.

ವಿಷಯ;  ಮಾಲೂರು ಸರ್ಕಾರಿ ಆಸ್ಪತ್ರೆಗೆ C T scan ಯಂತ್ರ ಕೊಡಿಸಿಕೊಡುವುದರ ಬಗ್ಗೆ.

************************

ಸನ್ಮಾನ್ಯರೆ,

                 ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಈ ಮೂಲಕ ತಮ್ಮ ಗಮನಕ್ಕೆ ತರಲು ಬಯಸುವುದೇನೆಂದರೆ, ಮಾಲೂರು ತಾಲ್ಲೂಕಿನಲ್ಲಿ ಯಾವ ಆಸ್ಪತ್ರೆಗಳಲ್ಲೂ C T scan ಸೌಲಭ್ಯ ವಿಲ್ಲದಿರುವ ಕಾರಣ ಮಾಲೂರಿನ ಜನತೆ ಬೇರೆ ಪಟ್ಟಣಗಳಿಗೆ ಹೋಗಿ C T scan ಮಾಡಿಸಿಕೊಳ್ಳುತ್ತಿರುವ ಪರಿಸ್ಥಿತಿ ಇದೆ. ಈ Corona ಮಹಾಮಾರಿಯ ಸಂಕಷ್ಟ ಸಮಯದಲ್ಲಿ ನಮ್ಮ ಮಾಲೂರಿನಲ್ಲಿ C T scan ಸೌಲಭ್ಯ ಇಲ್ಲದಿರುವುದು ಮಾಲೂರು ಮಾರಿಕಾಂಭೆಯ ಮಕ್ಕಳಾದ ಮಾಲೂರು ಜನತೆಗೆ ಭಾರಿ ತೊಂದರೆ ಉಂಟಾಗುತ್ತಿದೆ. ಸರ್ಕಾರದಿಂದ ಅನುದಾನ ಪಡೆದು ಈ C T scan ಯಂತ್ರ ಅಳವಡಿಸಲು ವರ್ಷಗಳೇ ಕಳೆದು ಹೋಗುತ್ತದೆ. ಆದಕಾರಣ ಮಾರಿಕಂಭೆಯ ಮಕ್ಕಳಾದ ಮಾಲೂರು ಜನತೆ ತಮಲ್ಲಿ ವಿನಂತಿಸಿ ಕೊಳ್ಳುವುದೆನೆಂದರೆ, ಮಾರಿಕಾಂಬಾ ದೇವಾಲಯ ಸಮತಿ ವತಿಯಿಂದ ಈ ಒಂದು C T scan ಯಂತ್ರವನ್ನು ನೀಡಿ ಜನರ ಪ್ರಾಣ ಕಾಪಾಡಲು ಸಹಾಯ ಮಾಡಬೇಕೆಂದು ಕೈ ಮುಗಿದು ತಮ್ಮಲ್ಲಿ ಬೇಡಿಕೊಳ್ಳುತ್ತೇವೆ. ಮಾರಿಕಾಂಭ ದೇವಾಲಯ ಟ್ರಸ್ಟ ನಲ್ಲಿ ಇರುವ ಜನರ ಕಾಣಿಕೆ ಹಣದಿಂದ ಹಾಗು ಮಹಾಮಾತೆಯ ಆಶೀರ್ವಾದದಿಂದ ಈ ಕಾರ್ಯ ನಡೆಸುವುದು ಮಹಾ ಕಷ್ಟಕರವೇನಲ್ಲ. 

 

0 have signed. Let’s get to 1,000!
At 1,000 signatures, this petition is more likely to be featured in recommendations!