ಹಿಂದಿ ಹೇರಿಕೆ ನಿಲ್ಲಿಸಿ - Stop Hindi Imposition

ಹಿಂದಿ ಹೇರಿಕೆ ನಿಲ್ಲಿಸಿ - Stop Hindi Imposition

0 have signed. Let’s get to 100!
At 100 signatures, this petition is more likely to be featured in recommendations!
ರಾಜೇಶ್ ಅಪ್ಪಿ started this petition to group

ಇಂಗ್ಲಿಷ್‌ಗಿಂತ ಹಿಂದಿ ಹೆಚ್ಚು ಅಪಾಯಕಾರಿ . ನಾವು ಎಂದು ತ್ರಿಭಾಷಾಸೂತ್ರವನ್ನು ಒಪ್ಪಿಕೊಂಡವೋ ಅಂದೇ ಹಿಂದಿಯ ಉರುಳಿಗೆ ಸಿಕ್ಕಿದೆವು . ತ್ರಿಭಾಷಾಸೂತ್ರವನ್ನು ತಮಿಳುನಾಡು ಒಪ್ಪಿಲ್ಲ . ಈ ವಿಷಯದಲ್ಲಿ ನಾವು ತಮಿಳರನ್ನು ಅನುಸರಿಸಬೇಕು . ಬಹುಭಾಷೆಗಳಲ್ಲಿ ದ್ವಿಭಾಷೆ  ಎಂಬುದು ನಮ್ಮಸೂತ್ರವಾಗಬೇಕು . ಹಿಂದಿ ಇದುವರೆಗೆ ಪರೀಕ್ಷೆಯ ವಿಷಯವಾಗಿರಲಿಲ್ಲ , ಈಗ ಆಗಿದೆಯಂತೆ . ಇದು ತಪ್ಪು . ಹಳ್ಳಿಗಳಿಗೂ ಹಿಂದಿಯನ್ನು ವಿಸ್ತರಿಸುವುದು ಅವಿವೇಕ , ಇಂತಹುದು ಯಾವ ದೇಶದಲ್ಲೂ ಇಲ್ಲ. 

#StopHindiImposition

#KarnatakaAgainstHindiImposition

0 have signed. Let’s get to 100!
At 100 signatures, this petition is more likely to be featured in recommendations!