Social Justice Against Environment & Planted Trees & Exploitation by Land Grabbers

Social Justice Against Environment & Planted Trees & Exploitation by Land Grabbers
Why this petition matters

Save our Trees Which Voluteers over a period of 10years have toiled & more than a lac tress are planted with Support from AOL initially & then a dedicated team.under Ganganna, Timme Gowda, Rajani Srinivas & manyother's is beingtoday encroached by a land grabber & is uprooting the planted trees in Gomala Offically alloted by Forest Department. Kindly support us to save our rivers,forests for better Earth to live on. Let's save nature for our future generation to come.
ಹಲವು ವರ್ಷಗಳ ಕಾಲ ಬೆಂಗಳೂರಿಗರ ದಾಹ ತಣಿಸಿದ ಕುಮುದ್ವತಿ ನದಿಯ ಕಣ್ಣೀರಿನ ಕಥೆ������ #ನೆಲಮಂಗಲನ_ತಾಲೂಕಿನ ತಾಲೂಕಿನ ಜೀವನಾಡಿ ಭೂಗಳ್ಳರ ಹಾವಳಿಗೆ ಕಣ್ಮರೆಯಾಗುತ್ತಿರುವಳು... ಹಸಿರುವಳ್ಳಿ #ಗ್ರಾಮಪಂಚಾಯತಿಯ ಹಸಿರುವಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಜಾಗವನ್ನು ಸ್ಥಳೀಯ ರಾಜಕಾರಣಿಗಳು ಭೂಗಳ್ಳರು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ತಮ್ಮ ಹಣದಾಸೆಗಾಗಿ ಕುಮುದ್ವತಿ ತೀರಪ್ರದೇಶದ ವನಸಿರಿಗೆ ದಕ್ಕೆ ಉಂಟುಮಾಡುತ್ತಿದ್ದಾರೆ ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಕುಮುದ್ವತಿ ನದಿಯು ಕಾಲಕ್ರಮೇಣ ಕಣ್ಮರೆಯಾಗುವುದು.....
ಇನ್ನಾದರೂ ಎಚ್ಚೆತ್ತುಕೊಂಡು #ಬೆಂಗಳೂರಿಗರೆಲ್ಲ ಸೇರಿ ಕುಮದ್ವತಿ ನದಿಯ ಹೋರಾಟಕ್ಕಾಗಿ ಕೈ ಜೋಡಿಸೋಣ......
#ಕುಮುದ್ವತಿ_ತೀರಪ್ರದೇಶದ_ವನಸಿರಿ_ಉಳಿಸೋಣ.
#jaihind #jaikarnataka #jaivanadevathee #natureisgod