ಉಡುಪಿ ಜಿಲ್ಲಾ ಆಸ್ಪತ್ರೆಗೆ ಸುಸಜ್ಜಿತ ಕಟ್ಟಡ ಮತ್ತು ವೈದ್ಯರ ಹಾಗೂ ದಾವಿಯವರೆ ನೇಮಕ ಕುರಿತು

ಉಡುಪಿ ಜಿಲ್ಲಾ ಆಸ್ಪತ್ರೆಗೆ ಸುಸಜ್ಜಿತ ಕಟ್ಟಡ ಮತ್ತು ವೈದ್ಯರ ಹಾಗೂ ದಾವಿಯವರೆ ನೇಮಕ ಕುರಿತು

0 have signed. Let’s get to 200!
At 200 signatures, this petition is more likely to be featured in recommendations!
Puneeth Shetty started this petition to District commissioner udupi

ಸಹಸ್ರಾರು ಬಡ ರೋಗಿಗಳು ಹೋಟೆಲ್ ಕಾರ್ಮಿಕರು,ಉತ್ತರ ಕರ್ನಾಟಕದಿಂದ ವಲಸೆ ಬಂದ ಹಲವು ಬಡ ಕಾರ್ಮಿಕರು,ನಿರ್ಗತಿಕರು ..ಇಂಥವರಿಗೆ ಹುಷಾರಿಲ್ಲದಾಗ ಆರೋಗ್ಯ ಕಾಪಾಡಲು ಪ್ರಯತ್ನ ಪಡುವುದು ಸರ್ಕಾರದ ಗುರಿಯಾಗಿರಬೇಕು ..ಈ ನಿಟ್ಟಿನಲ್ಲಿ ಯುವಕರ ಸಂಘ ವೊಂದು ಆಸ್ಪತ್ರೆ ಎತ್ತ ಗಮನ ಹರಿಸಿರುವುದು ಪ್ರಶಂಸನೀಯ ..ಈ ಹೆಜ್ಜೆ ಒಂದು ಮಾದರಿ ಹೆಜ್ಜೆಯಾಗಲಿ ..ಜನಸಾಮಾನ್ಯರ ಆಸ್ಪತ್ರೆ ಮೇಲ್ದರ್ಜೆಗೆ ಇರಲಿ *ಉಡುಪಿ ಜಿಲ್ಲಾಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ KYC ವತಿಯಿಂದ ಮನವಿ ಸಲ್ಲಿಸಲಾಯಿತು.* ಉಡುಪಿ ಜಿಲ್ಲಾಸ್ಪತ್ರೆಗೆ ತುರ್ತಾಗಿ ವ್ಯವಸ್ಥೆ ಆಗಬೇಕಿರುವುದು. 1. ತುರ್ತಾಗಿ ಹೊಸ ಕಟ್ಟಡ ವ್ಯವಸ್ಥೆ. (ಅಲ್ಲಿನ ಹಳೆಯ ಕಾಲದ ಕಟ್ಟಡಗಳು ಅಂದರೆ ಸುಮಾರು 22 ವರ್ಷಗಳ ಹಿಂದಿನ ಕಟ್ಟಡ ಸಂಪೂರ್ಣ ಹದಗೆಟ್ಟಿದ್ದು ಮಳೆ ನೀರು ಸೋರಿ ಅಲ್ಲಿ ರೋಗಿಗಳಿಗೆ ತೊಂದರೆಯಾಗುತ್ತಿದೆ.) 2. ವೈದ್ಯರ ಮತ್ತು ದಾದಿ (ಶುಕ್ರೂಷಕಿ)ಯರ ಅವಶ್ಯಕತೆ. (ವೈದ್ಯರು, ದಾದಿಯರ - ಅಭಾವ ಜಾಸ್ತಿ ಇರುವುದರಿಂದ ಬಡ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ದೊರೆಯದೆ ತೊಂದರೆಗೆ ಒಳಗಾಗುತ್ತಿದ್ಧಾರೆ) ಇದಕ್ಕೆ ಒಂದು ತಾತ್ವಿಕ ಪರಿಹಾರ ಹುಡುಕುವ ನಿಟ್ಟಿನಲ್ಲಿ ನಮ್ಮ ಕರಾವಳಿ ಯೂತ್ ಕ್ಲಬ್ ತಂಡವು ಕ್ಷೇತ್ರದ ಶಾಸಕರಾದ ಶ್ರೀ ರಘುಪತಿ ಭಟ್ ಮತ್ತು ಉಡುಪಿ ಜಿಲ್ಲಾಧಿಕಾರಿಯವರಿಗೆ ಇಂದು ಮನವಿ ಸಲ್ಲಿಸಿ ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದೇವೆ. ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆಗಳು ಸರಿ ಹೋಗುವ ವರೆಗೂ KYC ಯ ಹೋರಾಟ ನಿರಂತರ...!!!! *ಕರಾವಳಿ ಯೂತ್ ಕ್ಲಬ್ (ರಿ) ಉಡುಪಿ #upgradedistricthospitaludupi

0 have signed. Let’s get to 200!
At 200 signatures, this petition is more likely to be featured in recommendations!