Construct road between Chikkmalligwad village to Waravnaglavi village via IIT Dharwad.

Construct road between Chikkmalligwad village to Waravnaglavi village via IIT Dharwad.

0 have signed. Let’s get to 500!
At 500 signatures, this petition is more likely to be featured in recommendations!
Jeevan Bhosale started this petition to Government Of Karnataka (Chief Minster of Karnataka, Bangalore) and

Construct road from Chikkmalligwad village  to Waravnaglavi village via IIT Dharwad & Yallamma Temple.

Dharwad Taluk, Dharwad District, Karnataka.

I have already registered complete against this cause in Prime minister grievance portal registration number : PMOPG/E/2018/0325414 on 04/07/2018. But till no action has been taken....

Dear sir,

Myself Jeevan L Bhosale from Dharwad, please be informed that the road construction project between Chikkmalligwad village to Waravnaglavi village (9.95 KM). This above mentioned work construction project was sanctioned in the year 2009, under PMGSY scheme of Central Government. But road work is incomplete.

This above said road connects District head quarter (Dharwad) and Taluk head quarter (Dharwad). It helps public, student's of school's and college's, Emergency Medical Aid, Employee's and Farmer's of 10 village's ( Waravnaglavi , Wadder Colony, Naglavi Station, Ramapur, Veerapur, Kallapur, Siddapur, Hoswal, Madikoppa and Durgadkeri).This above mentioned villages population is around 6000+ and  it is also backward area. It also connect  to Belur industrial area.

So it's my humble  request to sign petition until and unless this road is completed.

Thanking you.

Regard's

Jeevan Bhosale 

Cell.no. 7899136311

ಜಿಲ್ಲಾ ಅಧಿಕಾರಿ.
ಧಾರವಾಡ ಜಿಲ್ಲಾ

ವಿಷಯ :~ ಚಿಕ್ಕಮಲ್ಲಿಗವಾಡ ಹದ್ದಿನಲ್ಲಿ ಬರುವ ಯಲ್ಲಮನ ಕೊಳದಿಂದ ವರವನಾಗಲಾವಿವರಿಗೆ
ಐಐಟಿ ಧಾರವಾಡ ಮಾರ್ಗ (6.15 ಕಿ.ಮಿ.) ರಸ್ತೆ ಮಾಡುವ ಕುರಿತು.

ಮಾನ್ಯರೆ,
ಈ ಕಳಗೆ ಸಹಿ ಮಾಡಿದ ವರವ ನಾಗಲಾವಿ, ಉಡವ ನಾಗಲಾವಿ (ವಡ್ಡರ ಕಾಲನಿ), ನಾಗಲಾವಿ ರೈಲ್ವೆ ನಿಲ್ದಾಣ, ರಾಮಾಪೂರ, ವಿರಾಪೂರ, ಕಲ್ಲಾಪೂರ, ದುರ್ಗದಕೇರಿ ಹಾಗೂ ಹೊಸವಾಳ ಗ್ರಾಮದ ಸಮಸ್ತ ನಾಗರಿಕರು, ತಮ್ಮಲ್ಲಿ ಕಳಕಳಯಿಂದ ವಿನಂತಿಸಿಕೊಳ್ಳುವುದು ಏನೆಂದರೆ.
ಈ ಮೊದಲು ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆ (PMGSY TO4) ಅಡಿಯಲ್ಲಿ 2009 ರಲ್ಲಿ ಚಿಕ್ಕಮಲ್ಲಿಗವಾಡ ದಿಂದ ವರವನಾಗಲಾವಿವರಿಗೆ (9. 95 ಕಿ.ಮಿ.) ರಸ್ತೆ ಕಾಮಗಾರಿ ಟೆಂಡರ ಕರಿಯಲಾಗಿತ್ತು. ಆದರೆ ಈ ಕಾಮಾಗಾರಿ, ಚಿಕ್ಕಮಲ್ಲಿಗವಾಡದಿಂದ ಯಲ್ಲಮನ ಕೊಳದವರಿಗೆ ರ್ಪೂಣಗೊಂಡಿದು (3.80 ಕಿ.ಮಿ) ಯಲ್ಲಿಮನ ಕೊಳದಿಂದ ವರವನಾಗಲಾವಿವರಿಗೆ ಕಾಮಗಾರಿ ಅರ್ಪೂಣವಾಗಿದೆ (6.15 ಕಿ. ಮಿ).
ಈ ಅರ್ಪೂಣ ಕಮಗಾರಿ ಕರಿತು, ಜಿಲ್ಲಾ ಪಂಚಾಯತ ಯೋಜನಾ ವಿಭಾಗ, ಅರಣ್ಯ ಇಲಾಖೆ ಹಾಗೂ ಜಿಲ್ಲಾ ಅಧಿಕಾರಿ ಕಛೇರಿ ಹಾಗೂ ಸಂಬಂದಪಟ್ಟ ಇತರೆ ಇಲಾಖೆ ಅಧಿಕಾರಿಗಳ, ಹಲವಾರಿ ಬಾರಿ ಪತ್ರ ವ್ಯವಹಾರ ಮಾಡಿರುತ್ತಾರೆ ಕಾರಣ ಯಾವದೆ ಸಮಸ್ಯೆ ಬಗೆರ್ಹರದಿಲ್ಲಾ ಕಾರಣ ಈ ಅರ್ಪೂಣ ಕಾಮಗಾರಿಯನ್ನು ಪೂರ್ಣ ಮಾಡಿಕೊಡಲು ವಿನಂತಿ.
ಸದರಿ ಕಮಗಾರಿಯನ್ನು ತಾವು ಮಾಡಿದಲ್ಲಿ ಈ ಮೇಲೆ ಕಾಣಿಸಿದ ಎಲ್ಲ ಗ್ರಾಮದ ಜನರಿಗೆ ಅನುಕೂಲವಾಗುತ್ತದೆ. ಕಾರಣ ದಯಾಳಗಳಾದ ತಾವು ವಯಕ್ತಿಕವಾಗಿ ಭೇಟಿ ನೀಡಿ ರಸ್ತೆ ನಿಜವಾದ ಸ್ಥಿತಿ ತಿಳಿದುಕೊಂಡು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶ ನೀಡಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ ಕೊಡಬೇಕೆಂದು ವಿನಂತಿ.
ನಮ್ಮ ಮನವಿ ಪತ್ರವನ್ನು ಮಾನ್ಯ ಮಾಡಿ ರಸ್ತೆ ನಿರ್ಮಾಣ ಮಾಡಿಕೊಡಬೇಕೆಂದು ಕಳಕಳಯಿಂದ ಬೇಡಿಕೊಳ್ಳುತ್ತೇವೆ .
ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿಕರು
Jeevan Bhosale
ಮೊ. ನಂ. 7899136311

0 have signed. Let’s get to 500!
At 500 signatures, this petition is more likely to be featured in recommendations!