Wire Free Bengaluru - ಯಮತಂತಿಯಿಂದ ಮುಕ್ತಿ - Justice for Cavin

0 have signed. Let’s get to 200!


Wire Free Bengaluru - Justice for Cavin

Unfortunately on June 21st 2017, Cavin William, a young 16 year old student from Bengaluru, got in contact with un-insulated electric wire and suffered 3rd degree burns.

Both of his limbs have to be amputated and he is fighting for life due to negligence of the concerned authorities.

While cavin is fighting for his life, we have decided to run a campaign ‘Wire Free Bengaluru' campaign to make sure these kind of unfortunate incidents never happen in future. We cannot let one more bengalurean become the victim of badly managed urban infrastructure.

Bengaluru being hailed as start-up capital and technology capital, suffers major infrastructure issue. One such issue is ‘live wires' hanging everywhere across the city and are mostly electrical cables and optical fibre cables (OFC )

With no proper policy in place to establish these wire infrastructure, citizens are vulnerable to the danger exposed due to the lack of safety. There have been number of incidents in the past where Bengalureans have become victims of these live wires which are hanging close to the building, falling on the footpaths, and tied to trees. This also spoils the beauty of Bengaluru.

The biggest concern among them are electric lines, so we the citizens of Bengaluru appeal to the BESCOM to insulate all the electrical wires and wherever possible to make them underground. They also must bear the cost of Cavin Williams medical expenses.

BBMP

We the citizens of Bengaluru, appeal to Bruhat Bengaluru Mahanagara Palike (BBMP) to ensure all the transmission lines ( Electrical lines and OFC's ) go underground to ensure safety. It is observed that underground transmission lines are more secure, safe, they protect electrical equipment from bad weather and have less tendency to lightning strike and have less chances of fault.

Wire Free Bangalore is very an important step in ensuring a safe and beautiful Bengaluru.

Nav Bharat Democratic Party

 

ಯಮತಂತಿಯಿಂದ ಮುಕ್ತಿ! ವೈರ್ ಫ್ರೀ ಬೆಂಗಳೂರು- ಜಸ್ಟಿಸ್ ಫಾರ್ ಕೆವಿನ್..

ದುರಾದೃಷ್ಟವಶಾತ್ ಕಳೆದ ಜೂನ್ 21ರಂದು ಬೆಸ್ಕಾಂನ ಅಜಾಗರೂಕತೆಯಿಂದಾಗಿ ಒಂದು ಅಮಾಯಕ ಜೀವ ಪ್ರಾಣಾಪಾಯಕ್ಕೆ ಸಿಲುಕಿದೆ. ಕಲ್ಯಾಣನಗರದ ಕೆವಿನ್ ಎನ್ನುವ 16 ವರ್ಷದ ಬಾಲಕ ವಿದ್ಯುತ್ ಸ್ಪರ್ಶದಿಂದಾಗಿ ಮಾರಣಾಂತಿಕ ಗಾಯಗಳಾಗಿ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಈ ಅವಘಡದಿಂದಾಗಿ ಸುಟ್ಟುಹೋಗಿರುವ ಬಾಲಕನ ಎರಡೂ ಕೈಗಳನ್ನು ಕತ್ತರಿಸಲಾಗಿದ್ದು, ಬಾಲಕನ ಭವಿಷ್ಯದ ಕನಸು ನುಚ್ಚುನೂರಾಗಿದೆ.

ಬಾಲಕ ಕೆವಿನ್ನಿಗಾಗಿರುವ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ನಾವು ಬೆಂಗಳೂರಿನಾದ್ಯಂತ `ಯಮತಂತಿಯಿಂದ ಮುಕ್ತಿ' ಎಂಬ ಅಂದೋಲನವನ್ನು ಹಮ್ಮಿಕೊಂಡಿದ್ದೇವೆ.  ಈಗ ಕೆವಿನ್ ಎಂಬ ಬಾಲಕನಿಗಾಗಿರುವ ಪರಿಸ್ಥಿತಿ ಬೆಂಗಳೂರಿನ ಮತ್ಯಾರಿಗೂ ಆಗಬಾರದು ಎಂಬ ಉದ್ದೇಶದಿಂದ ಈ ಅಂದೋಲನವನ್ನು ನಡೆಸುತ್ತಿದ್ದೇವೆ. ಬೆಂಗಳೂರಿನಾದ್ಯಂತ ಅಸಮರ್ಪಕವಾಗಿ( ಇನ್ಸುಲೇಷನ್ ಮಾಡದೇ) ಎಲ್ಲೆಂದರಲ್ಲಿ ಹರಡಿರುವ ವಿದ್ಯುತ್ ಮತ್ತು ಕೇಬಲ್ ತಂತಿಯಿಂದ ನಗರಕ್ಕೆ ಮುಕ್ತಿ ದೊರಕಿಸಬೇಕೆಂಬ ಜನಪರ ಕಾಳಜಿಯಿಂದ ಮುನ್ನಡೆಯುತ್ತಿದ್ದೇವೆ.

ಬೆಂಗಳೂರು ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ಟೆಕ್ನಾಲಜಿ ಕ್ಯಾಪಿಟಲ್ ಅನ್ನೋ ಖ್ಯಾತಿ ಪಡೆದಿದೆ. ಇತ್ತೀಚೆಗೆ ಸ್ಟಾರ್ಟಪ್ ಕ್ಯಾಪಿಟಲ್ ಅಂತ ಕರೆಸಿಕೊಳ್ಳುತ್ತಿದ್ದ ಬೆಂಗಳೂರಿನ ನಾಗರಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಅಂತಹ ಹಲವು ಸಮಸ್ಯೆಗಳಲ್ಲಿ ಮುಖ್ಯವಾದದ್ದು ಲೈವ್ ವೈರ್ಗಳ ಸಮಸ್ಯೆ. ನಗರದಾದ್ಯಂತ ಎಲ್ಲೆಂದರಲ್ಲಿ ಹರಡಿರುವ ಡೇಟಾ ಕೇಬಲ್ಗಳು, ವಿವಿಧ ಕಂಪೆನಿಗಳ ಕಮ್ಯುನಿಕೇಷನ್ ಕೇಬಲ್ಗಳು ಸೇರಿದಂತೆ ವಿದ್ಯುತ್ ತಂತಿಗಳು ನಗರದ ಸೌಂದರ್ಯ ಹಾಗು ಸುರಕ್ಷತೆಗೆ ದೊಡ್ಡ ಸವಾಲಾಗಿವೆ.

ಈ ವೈರ್ಗಳನ್ನು ಅಳವಡಿಸುವ ಬಗ್ಗೆ ಯಾವುದೇ ನಿಗದಿತ ನಿಯಮಗಳು ಇಲ್ಲದಿರುವುದು ಮತ್ತು ಇದ್ದರೂ ಪಾಲಿಸದಿರುವುದು ದಿನೇ ದಿನೇ ನಗರದ ನಾಗರೀಕರಿಗೆ ಪ್ರಾಣಕ್ಕೆ ಸಂಚಕಾರ ತರುತ್ತಿವೆ. ನಿಯಮಗಳಿದ್ದರೂ ಅದನ್ನು ಪಾಲಿಸದಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಸಂಬಂಧಪಟ್ಟ ಇಲಾಖೆಗಳು ಸರಿಯಾದ ಕ್ರಮ ಕೈಗೊಳ್ಳದೇ ಇರುವುದು. ಇದರಿಂದಾಗಿ ಪ್ರತಿದಿನ ಪಾದಚಾರಿ ಮಾರ್ಗಗಗಳಲ್ಲಿ ಮತ್ತು ಬೀದಿಗಳಲ್ಲಿ ಓಡಾಡುವ ನಾಗರಿಕರಿಗೆ ಯಮತಂತಿಗಳು ಅಪಾಯದ ಆಹ್ವಾನ ನೀಡುತ್ತಿವೆ.

ಇತ್ತೀಚೆಗೆ ನಡೆದಿರುವಂತಹ ದುರ್ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದರಿಂದ ಬೆಸ್ಕಾಂ ಹಾಗು ಬಿ.ಬಿ.ಎಂ.ಪಿ ಅಧಿಕಾರಿಗಳು ಈ ಕೂಡಲೇ ಕಾರ್ಯನಿರತರಾಗಿ ಬೆಂಗಳೂರಿನ ಸ್ವಚ್ಛತೆ ಮತ್ತು ಸುರಕ್ಷತೆಗೆ ಸವಾಲಾಗಿರುವ ಕೇಬಲ್ ವೈರ್ಗಳನ್ನು ಅಂಡರ್ಗ್ರೌಂಡ್ನಲ್ಲಿ ನಿರ್ವಹಿಸಬೇಕು ಮತ್ತು ಬೆಸ್ಕಾಂ ಬೇಜವಾಬ್ಧಾರಿಯಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಕೆವಿನ್ನ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ಭರಿಸಬೇಕು ಎಂಬುದು ನಮ್ಮ ಮನವಿ

ಈ ಮೂಲಕ ಬೆಂಗಳೂರಿನ ನಾಗರೀಕರಾದ ನಾವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮಾಡುವ ಮನವಿಯೆಂದರೆ, ಎಲ್ಲೆಂದರಲ್ಲಿ ಅನಧಿಕೃತವಾಗಿ ಹರಡಿರುವ ನಾನಾ ತರಹದ ಕಮ್ಯುನಿಕೇಶನ್ ಕೇಬಲ್ಗಳು ಹಾಗು ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ, ಈ ಕೇಬಲ್ ತಂತಿಗಳನ್ನು ಭೂಮಿಯ ಒಳಗಿನಿಂದ ನಿರ್ವಹಿಸಬೇಕೆಂದು ಕೇಳಿಕೊಳ್ಳುತ್ತೇವೆ. ಹೀಗೆ ನಿರ್ವಸುವುದರಿಂದಾಗಿ ಅಪಾಯಗಳಾಗುವ ಸಾಧ್ಯತೆಗಳು ಕಡಿಮೆಯಾಗಲಿದೆ.

ನಮ್ಮ ಒತ್ತಾಯಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿ ಈ ಮೂಲಕ ಬೆಂಗಳೂರಿನ ಸುರಕ್ಷತೆ ಮತ್ತು ಸೌಂದರ್ಯಕ್ಕೆ ತಾವೂ ಮೊದಲ ಆಧ್ಯತೆಕೊಡಬೇಕೆಂಬುದು ನಮ್ಮ ಆಗ್ರಹ.

ನವ ಭಾರತ ಪ್ರಜಾಸತ್ತಾತ್ಮಕ ಪಕ್ಷ.

==================



Today: Nav Bharat Democratic Party is counting on you

Nav Bharat Democratic Party needs your help with “Commissioner BBMP: Justice for Cavin - Wire Free Bengaluru - ಯಮ ತಂತಿಯಿಂದ ಮುಕ್ತಿ”. Join Nav Bharat Democratic Party and 165 supporters today.