Establishment Of Air Firefighting Department

Establishment Of Air Firefighting Department

0 have signed. Let’s get to 100!
At 100 signatures, this petition is more likely to be featured in recommendations!
Rakshith J Gowda started this petition to Chief Minister of Karnataka and

KARNATAKA is spread across a geographical area of 191,791 square km (74,051 sq. mi). The recorded forest area of Karnataka is 43,356.47 sq.km, as per the annual report of the state’s Forest Department,
Karnataka’s forest area is about 22.61% of the state’s geographical area. It accounts for around 6.18% of India’s total forest area of 701,673 sq.km.
The percentage of Karnataka’s forest area in comparison to its geographical area is slightly lower than the average (23%) of all indian states . The percentage recommended by the National Forest Policy is 33%.

The total forest area of 43,356.47 sq.km in Karnataka can be classified as follows:
* Reserved Forests: 29,688.37 sq. km
* Protected Forests: 3,540.07 sq. km
* Unclassified Forests: 10,024.91 sq. km
* Village Forests: 49.05 sq. km
* Private Forests: 54.07 sq. km

List of Forests,National parks,Wildlife sanctuaries in Karnataka
* Bhagavati Reserved Forest
* Bhadra Reserved Forest
* Bannerghatta National Park
* Kudremukh National Park
* Nagarahole National Park
* Bandipur National Park
* Anashi National Park
* Bhimgad Wildlife Sanctuary
* Biligiri Rangaswamy Temple (B.R.T.) Wildlife Sanctuary
* Brahmagiri Wildlife Sanctuary
* Dandeli Wildlife Sanctuary
* Daroji Bear Wildlife Sanctuary
* Nugu Wildlife Sanctuary
* Pushpagiri Wildlife Sanctuary
* Shettihalli Wildlife Sanctuary
* Someshwara Wildlife Sanctuary
* Talakaveri Wildlife Sanctuary
* Tyavarekoppa Lion and Tiger Reserve
* Attiveri Bird Sanctuary
* Sharavathi Wildlife Sanctuary

Every year in the summer wildfire is catching and immense land of forest,flaura and fauna are getting affected. Recently in Bandipura incident more than 20,000 acres of forest land and lakhs of flaura and thousands of fauna have been affected.what ever may be the reason for catching fire, but the time taken to put off the fire was more,that was reason fire got spread to vast area.In a district we have approximately 4 to 5 fire engines which has 4500 litres of capacity, generally fire engines will be in district head quarters or in subdivisions,When the wildfire catches the time taken to reach the forest area is more, the Time and Effort to put off the fire is also more. Every time when wildfire catches, we request Airforce or Rented helicopters and spend lots of money but is that effective, by the time we approach them fire will be spreading vastly. So, my request is instead of going for rented helicopters it's right time to establish the new department Called *"AERIAL FIREFIGHTING DEPARTMENT"* and provide all the necessary equipments, so it will be helpful to take the action immediately and effectively when wildfire incident occurs and professional air firefighters can handle the situations with ease. So State government and Central Government should think on this point and take the Necessary planning and Action as early as possible.
Forests are the treasures made by the god it's our responsibility to protect them,that is the way to worship god.

ಕರ್ನಾಟಕದ ವಿಸ್ತೀರ್ಣದ ವ್ಯಾಪ್ತಿ ಸುಮಾರು 1,91,791 ಚ.ಕೀ ಇದ್ದು ರಾಜ್ಯ ಸರ್ಕಾರದ ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ಸುಮಾರು 43,356.47 ಚ.ಕೀ ರಷ್ಟು ಅರಣ್ಯ ಭಾಗ ಇದ್ದು ಅದು ರಾಜ್ಯದ ಒಟ್ಟಾರೆ ವಿಸ್ತೀರ್ಣದಲ್ಲಿ ಶೇ.22.61 ಭಾಗದಷ್ಟು ಇದೆ ಹಾಗೂ ದೇಶದ ವಿಸ್ತಿರ್ಣದಲ್ಲಿ ಶೇ.6.18 ರಷ್ಟು ಭಾಗ ಕಾಡು ಇದೆ.
ರಾಜ್ಯದ ಕಾಡಿನ ಪ್ರದೇಶ ದೇಶದ ಸರಾಸರಿ ಅರಣ್ಯ ಪ್ರದೇಶ (23%) ಗಿಂತ ಕಡಿಮೆ ಇದೆ.

ಕರ್ನಾಟಕದ ಒಟ್ಟಾರೆ ಕಾಡಿನ ಪ್ರದೇಶ 43,356.47ಚ.ಕೀ ಅನ್ನು ವರ್ಗಿಕರಿಸಿದಾಗ

ಮೀಸಲು ಅರಣ್ಯ ಪ್ರದೇಶ : 29,688.37 ಚ.ಕೀ
ರಕ್ಷಿತಾರಣ್ಯ : 3540.07 ಚ.ಕೀ
ವರ್ಗೀಕರಿಸದ ಅರಣ್ಯ : 10024.91 ಚ.ಕೀ
ಹಳ್ಳಿಯ ಕಾಡುಗಳು : 49.05 ಚ.ಕೀ
ಖಾಸಗಿ ಕಾಡುಗಳು : 54.01 ಚ.ಕೀ

ಕರ್ನಾಟಕದಲ್ಲಿರುವ ರಾಷ್ಟ್ರೀಯ ಉದ್ಯಾನವನಗಳು,ಕಾಡುಗಳು,ವನ್ಯಜೀವಿ ಅಭಯಾರಣ್ಯಗಳು

*ಭಗವತಿ ಮೀಸಲು ಅರಣ್ಯ
*ಭದ್ರ ಮೀಸಲು ಅರಣ್ಯ
*ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
*ಕುದುರೆಮುಖ ರಾಷ್ಟ್ರೀಯ ಉದ್ಯಾನವನ
*ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
*ಬಂಡೀಪುರ ರಾಷ್ಟ್ರೀಯ ಉದ್ಯಾನವನ
*ಅನಶಿ ರಾಷ್ಟ್ರೀಯ ಉದ್ಯಾನವನ
*ಭೀಮಗಢ ವನ್ಯಜೀವಿ ಅಭಯಾರಣ್ಯ
*ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನ ವನ್ಯಜೀವಿ ಅಭಯಾರಣ್ಯ
*ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ
*ದಾಂಡೇಲಿ ವನ್ಯಜೀವಿ ಅಭಯಾರಣ್ಯ
*ದರೋಜಿ ಕರಡಿ ವನ್ಯಜೀವಿ ಅಭಯಾರಣ್ಯ
*ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ
*ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ
*ಸೋಮೇಶ್ವರ ವನ್ಯಜೀವಿ ಅಭಯಾರಣ್ಯ
*ತಲಕಾವೇರಿ ವನ್ಯಜೀವಿ ಅಭಯಾರಣ್ಯ
*ತ್ಯಾವರೆಕೊಪ್ಪ ಸಿಂಹ ಹಾಗೂ ಹುಲಿ ಮೀಸಲು ಅರಣ್ಯ
*ಅತ್ತಿವೇರಿ ಪಕ್ಷಿಧಾಮ
*ಶರಾವತಿ ವನ್ಯಜೀವಿ ಅಭಯಾರಣ್ಯ

ಇತ್ತೀಚಿಗೆ ಬೇಸಿಗೆಯಲ್ಲಿ ಕಾಡ್ಗಿಚ್ಚು ಸಾಮಾನ್ಯವಾಗಿದ್ದು ಅಪಾರ ಅರಣ್ಯ ಸಂಪತ್ತು ,ಪ್ರಾಣಿ ಸಂಕುಲ ಹಾಗೂ ಸಸ್ಯ ಸಂಕುಲ ನಾಶ ಹೊಂದುತ್ತಿದೆ.ಮೊನ್ನೆ ಬಂಡೀಪುರದಲ್ಲಿ ಆದ ಕಾಡ್ಗಿಚ್ಚಿಗೆ ಅಂದಾಜು 20 ಸಾವಿರ ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ನಾಶ ಹೊಂದಿ, ಲಕ್ಷಕ್ಕೂ ಹೆಚ್ಚು ಸಂಕುಲ,ಸಾವಿರಕ್ಕೂ ಹೆಚ್ಚು ಪ್ರಾಣಿಸಂಕುಲದ ಮೇಲೆ ಪರಿಣಾಮ ಬೀರಿದೆ. ಕಾಡ್ಗಿಚ್ಚಿಗೆ ಕಾರಣ ಏನೇ ಇದ್ದರೂ ಅದನ್ನು ನಂದಿಸಲು ತೆಗೆದುಕೊಂಡ ಸಮಯ ಹೆಚ್ಚಾಗಿದ್ದ ಕಾರಣ ಬೆಂಕಿ ಹೆಚ್ಚು ಪ್ರದೇಶಕ್ಕೆ ವ್ಯಾಪಿಸಿತು.ಒಂದು ಜಿಲ್ಲೆಯಲ್ಲಿ 4500ಲೀ ಸಾಮರ್ಥ್ಯದ ಅಂದಾಜು 4 ರಿಂದ 5 ಫೈರ್ ಇಂಜಿನ್ ಗಳು ಇರಬಹುದು,ಅವುಗಳು ಸಾಮಾನ್ಯವಾಗಿ ಜಿಲ್ಲಾ ಕೇಂದ್ರ ಅಥವಾ ಉಪವಿಭಾಗಗಳಲ್ಲಿ ಇರುತ್ತವೆ,ಅವುಗಳು ಅಲ್ಲಿಂದ ಕಾಡಿನ ಬಳಿ ಹೋಗವುದಕ್ಕೇನೆ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ ಜೊತೆಗೆ ನಂದಿಸಲು ಹೆಚ್ಚು ಸಮಯ ಹಾಗೂ ಶ್ರಮ ಬೇಕು, ಕಾರಣ ನಮ್ಮಲ್ಲಿ ಸುಧಾರಿತ ಬೆಂಕಿ ನಂದಿಸುವ ಉಪಕರಣಗಳ ಬಳಕೆ ಇಲ್ಲದಿರುವುದು.ಪ್ರತಿ ಬಾರಿ ವಾಯು ಪಡೆ ಅಥವಾ ಖಾಸಗಿ ಹೆಲಿಕ್ಯಾಪ್ಟರ್ ಬಳಸುವುದರಿಂದ ಹೆಚ್ಚು ಹಣ ವ್ಯಯಿಸಬೇಕು ಹಾಗೂ ಅವರನ್ನು ವಿನಂತಿಸುವ ಹೊತ್ತಿಗೆ ಬೆಂಕಿಯ ಕೆನ್ನಾಲೆಗೆ ಕಾಡು ಆಹುತಿ ಆಗುತ್ತಿರುತ್ತದೆ ಇದರ ಬದಲು ಸರ್ಕಾರಗಳು ವೈಮಾನಿಕ ಅಗ್ನಿಶಾಮಕ ದಳ ಎಂಬ ವಿಭಾಗವನ್ನು ಸ್ಥಾಪಿಸಿ ಅದಕ್ಕೆ ಬೇಕಾದ ಸವಲತ್ತುಗಳನ್ನು ನೀಡಬೇಕು ಹಾಗೂ ನುರಿತ ಸಿಂಬಂದಿಗಳನ್ನು ನೇಮಿಸಬೇಕು ಇದರಿಂದ ಕಾಡ್ಗಿಚ್ಚಿನಂತ ಸಮಯದಲ್ಲಿ ಸುಲಭವಾಗಿ ಬೇಗ ಕ್ರಮ ತೆಗುದುಕೊಳ್ಳಬಹುದು ಹಾಗೂ ಹೆಚ್ಚು ಪ್ರದೇಶ ಹಾನಿಯಾಗುವುದನ್ನು ತಡೆಯಬಹುದು,ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಚಿಂತಿಸಿ ಬೇಕಾದ ಯೋಜನೆ ಹಾಗೂ ಕ್ರಮಗಳನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕು.
ಕಾಡುಗಳು ಪ್ರಕೃತಿಮಾತೆಯ ಸಂಪತ್ತು,ಅದನ್ನು ರಕ್ಷಿಸುವುದು ನಮ್ಮ ಹೊಣೆ ಅದುವೇ ಭಗವಂತನನ್ನು ಆರಾಧಿಸುವ ಪರಿ.

 

0 have signed. Let’s get to 100!
At 100 signatures, this petition is more likely to be featured in recommendations!