ಕನ್ನಡ ಸಿನಿಮಾಗಾಗಿ ಹೋರಾಟ

0 have signed. Let’s get to 200!


ಪ್ರತಿ ರಾಜ್ಯದಲ್ಲೂ ಅಲ್ಲಿಯ ಪ್ರಾದೇಶಿಕ ಭಾಷೆಗೆ‌ ಎಲ್ಲಾ ಕ್ಷೇತ್ರದಲ್ಲೂ ಪ್ರಾಮುಖ್ಯತೆ ನೀಡಲಾಗುತ್ತೆ .ಆದ್ರೆ ನಮ್ಮ ರಾಜ್ಯದಲ್ಲಿ ಬಿಡುಗಡೆಯಾಗೋ ಪ್ರತಿ ಕನ್ನಡ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್ ನಲ್ಲಿ ಪ್ರದರ್ಶನಕ್ಕೆ ಸ್ಕ್ರಿನ್ ಸಿಗದೆ ಬೇಡಿಕೊಳ್ಳೊ ಪರಿಸ್ಥಿತಿ ಬಂದಿದೆ..ಕರ್ನಾಟಕ ನಮ್ಮದು, ಕನ್ನಡ ನಮ್ಮದು ಆದ್ರೆ ನಮ್ಮ ಭಾಷೆ ಸಿನಿಮಗಾಗಿ ಮಾತ್ರ ಹೋರಾಟ ಮಾಡಲೇಬೇಕು .ಸದ್ಯ ಬಿಡುಗಡೆ ಆಗಿರೋ ಎರಡನೇ ಸಲ ,ಶ್ರೀನಿವಾಸ ಕಲ್ಯಾಣ ಸೇರಿದಂತೆ ಎಲ್ಲರು ಒಂದೇ ಒಂದು ಸಿಂಗಲ್ ಸ್ಕ್ರೀನ್ ಪಡೆಯೋಕೆ ಸಾಹಸ ಮಾಡಬೇಕಾಗಿದೆ.ಕಳೆದ ತಿಂಗಳು ಬ್ಯೂಟಿಫುಲ್ ಮನಸ್ಸುಗಳು ಈಗ ಶ್ರೀನಿವಾಸ ಕಲ್ಯಾಣ ಮುಂದೆ ಉರ್ವಿ,ಶುದ್ದಿ ಹೀಗೆ ಸಾಲು ಸಾಲು ‌ಸಿನಿಮಾಗಳು ಇದೇ ಪರಿಸ್ಥಿತಿ ಎದುರಿಸಬೇಕು .ಸ್ಟಾರ್ ಗಳ ಚಿತ್ರಕ್ಕೆ ಯಾವುದೇ ತೊಂದರೆ ಆಗಲ್ಲ ನಿಜ.ಅವರನ್ನ ಬಿಟ್ಟು ಹೊಸ ಪ್ರತಿಭೆಗಳು ಹೋರಟ ಮಾಡಲಿ,ಹೊಸ ನಿರ್ದೇಶಕರ ನಿರ್ಮಾಪಕರ ಸಿನಿಮಾಗಳಿಗೆ ನ್ಯಾಯ ಸಿಗಲಿ .ರಾಜ್ಯ ಸರ್ಕಾರ ನಮ್ಮಲ್ಲಿ ಇರೋ ಮಲ್ಟಿಪ್ಲೆಕ್ಸ್ ನಲ್ಲಿ ಕನ್ನಡ ಚಿತ್ರಗಳಿಗೆ ಪ್ರೈಮ್ ಟೈಮ್‌ನಲ್ಲಿ ಸ್ಕ್ರೀನ್ ಒದಗಿಸಿಕೊಡಲಿ,ಇಷ್ಟು ಮಾಡಲು ಸಾಧ್ಯವಿಲ್ಲ ಎಂದರೇ ರಾಜ್ಯ ಸರ್ಕಾರ ತಾವೇ ಒಂದು ಮಾಲ್ ಕಟ್ಟಿಸಿ ಅಲ್ಲಿ ಕನ್ನಡ ಸಿನಿಮಾಗಳನ್ನ ಮಾತ್ರ ಪ್ರದರ್ಶನ‌ ಮಾಡಲಿToday: Pavithra is counting on you

Pavithra Gowda needs your help with “ರಾಜ್ಯ ಸರ್ಕಾರ: ಕನ್ನಡ ಸಿನಿಮಾಗಾಗಿ ಹೋರಾಟ”. Join Pavithra and 129 supporters today.