ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ....

0 have signed. Let’s get to 100!


ಎಲ್ಲ ಸಮಸ್ಯೆಗಳಿಗೆ ಮೂಲ ಭ್ರಷ್ಟ ರಾಜಕೀಯ ವ್ಯವಸ್ಥೆ... ಇದನ್ನು ಪೋಷಿಸುತ್ತಿರುವುದು ಮತದಾನದ ಅರಿವಿನ ಕೊರತೆ. 

  • ಕಳೆದಬಾರಿ 4.18 ಕೋಟಿ ಮತದಾರರಲ್ಲಿ  1.19 ಕೋಟಿ ಜನ ಮತ ಚಲಾಯಿಸಲು ಬರಲೇ ಇಲ್ಲ
  • ಭ್ರಷ್ಟರಾಜಕಾರಣಿಗಳು ಸೃಷ್ಟಿಯಾಗುತ್ತಿರುವುದು ಈ 1.19 ಕೋಟಿ ಪ್ರಜ್ಞಾವಂತ ಜನರ ಅಸಡ್ಡೆಯಿಂದ... 
  •  ನೀವು ಮತ್ತು ನಿಮ್ಮ ಮತ ಮಾರಾಟಕ್ಕಿಲ್ಲ ಎಂದು ಸ್ಪಷ್ಟಪಡಿಸಿ.

 ದಯವಿಟ್ಟು ಈ ಅಭಿಯಾನಕ್ಕೆ ಬೆಂಬಲಿಸಿ... ಪ್ರಜ್ಞಾವಂತರಾಗಿ ಸುವರ್ಣ ಕರ್ನಾಟಕ ನಿರ್ಮಿಸಲು ಒಳ್ಳೆಯ ಪ್ರತಿನಿಧಿಗಳನ್ನು ಆಯ್ಕೆ ಮಾಡಿ....ಇದನ್ನು ಎಲ್ಲ ಕಡೆ share ಮಾಡಿ...



Today: Hareesh is counting on you

Hareesh N H needs your help with “ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ....”. Join Hareesh and 27 supporters today.