ಕರ್ನಾಟಕದಲ್ಲಿ ಕನ್ನಡ ಮಾಲಿನ್ಯ

ಕರ್ನಾಟಕದಲ್ಲಿ ಕನ್ನಡ ಮಾಲಿನ್ಯ
0 have signed. Let’s get to 25!
At 25 signatures, this petition is more likely to be featured in recommendations!
R Manohar started this petition to ಕರ್ನಾಟಕ ಸರ್ಕಾರ
ಬೆಂಗಳೂರು ಹಾಗೂ ಇನ್ನಿತರ ಮುಖ್ಯ ನಗರಗಳಲ್ಲಿ ಬೇರೆ ರಾಜ್ಯದಿಂದ ಬಂದವರು ಕನ್ನಡವನ್ನು ಕೊಲೆ ಮಾಡುತ್ತಿದ್ದಾರೆ.
ರಾಜ್ಯದ ಎಲ್ಲಾ ಕಡೆ ಕನ್ನಡ ಬಳಕೆ ಕಡ್ಡಾಯವಾಗಬೇಕು ಮುಖ್ಯವಾಗಿ ಪಬ್, ಹೋಟೆಲ್, ಮಾಲ್ ಗಳಲ್ಲಿ ಕನ್ನಡವೇ ಮುಕ್ತವಾಗಿರಬೇಕು.
ಇಲ್ಲವಾದಲ್ಲಿ ಕನ್ನಡಿಗರು ಮುಂದೊಂದು ದಿನ ಬೋನಿನಲ್ಲಿ ಹಾಕಿದ ಪ್ರಾಣಿಗಳಂತೆ ಬದುಕಬೇಕಾಗುತ್ತದೆ.������. ಇದು ಕನ್ನಡಿಗರ ಕರ್ತವ್ಯ ಹಾಗೂ ಅನಿವಾರ್ಯ.
0 have signed. Let’s get to 25!
At 25 signatures, this petition is more likely to be featured in recommendations!