ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲನೇ ಆದ್ಯತೆ ಸಿಗಬೇಕು / Make Kannada Compulsory in Karnataka
ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲನೇ ಆದ್ಯತೆ ಸಿಗಬೇಕು / Make Kannada Compulsory in Karnataka
1. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲನೇ ಆದ್ಯತೆ ಸಿಗಬೇಕು
2. ಕರ್ನಾಟಕದಲ್ಲಿರುವ ಪ್ರತಿಯೊಂದು ಶಾಲಾ ಕಾಲೇಜುಗಳ್ಲಲಿ ಕನ್ನಡ ಭಾಷೆ ಕಡ್ಡಾಯವಾಗಿರಬೇಕು
3. ಕರ್ನಾಟಕದಲ್ಲಿರೋ ಪ್ರತಿಯೊಂದು ಅಂಗಡಿಯ ಹೆಸರು ಕನ್ನಡದಲ್ಲಿ ಇರಬೇಕು, ಮಾಲ್ಸ್ ಶಾಪಿಂಗ್ ಕಾಂಪ್ಲೆಕ್ಸ್ಗಳ್ಲಲಿ ಕನ್ನಡ ಕಡ್ಡಾಯವಾಗಬೇಕು
4. ಹೊರರಾಜ್ಯದಿಂದ ಕರ್ನಾಟಕಕ್ಕೆ ಬರುವ ಜನರು ಕನ್ನಡ ಭಾಷೆಯನ್ನೂ ಕಲಿಯಲೇ ಬೇಕು
ಬ್ಯಾಂಕ್, ಅಂಚೆ ಕಛೇರಿ post office ಗಳ್ಲಲಿ ಕನ್ನಡ ಕಡ್ಡಾಯವಾಗಲೇಬೇಕು
5. Sign Boards of the shop and sign boards inside Malls should be in Kannada
6. All the Cafe’s in Karnataka should play 90% Kannada songs
7. He/She whoever comes to Karnataka to should make an attempt to Learn Kannada.
8. Make Kannada compulsory to State, ICSE and CBSE syllabus please don’t make Kannada as Option.
9. No More Kannad Gothilla, People who come from other states must learn Kannada